SCHOOL EDUCATION

Saturday, 25 July 2020

ASSIGNMENT 04 TLM

ತಮ್ಮ ಪಾಠ ಬೋಧನೆಗೆ ನೆರವಾಗಬಲ್ಲ ಕನಿಷ್ಠ ಹತ್ತು ಕಲಿಕೋಪಕರಣ ಗಳನ್ನು ಸಿದ್ಧಪಡಿಸುವುದು.




ASSIGNMENT 06 CALL TO YOUR FRIEND

ತಮ್ಮ ವಿಷಯಗಳ ಸಹೋದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಅಥವಾ ವಿಡಿಯೋ ಕಾಲ್ ಮಾಡಿ ಸಂಪರ್ಕಿಸಿ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ಚರ್ಚಿಸಿದ ವಿಷಯಗಳ ಕುರಿತು ಟಿಪ್ಪಣಿಯನ್ನು ಮಾಡಿಟ್ಟುಕೊಳ್ಳುವುದು.

1)ದಿನಾಂಕ 18/07/2020 ರಂದು ನನ್ನ ಸಹೋದ್ಯೋಗಿಗಳಾದ ಶ್ರೀ ವರುಣ್  ಸರ್ ಅವರೊಂದಿಗೆ ಕರೆ ಮಾಡಿ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯು ಶೇಕಡ 30ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಿದ್ದರೂ ಬಗ್ಗೆ ಹಾಗೂ ಇಂಗ್ಲೀಷ್ ಗ್ರಾಮರ್ ಯಾವ ತರಹದಲ್ಲಿ ಬೋಧಿಸಬೇಕು ಎಂಬುದನ್ನು ಸರ್ ಅವರೊಂದಿಗೆ ಸುಮಾರು 15 ನಿಮಿಷಗಳ ಕಾಲ ಚರ್ಚಿಸಿದ್ದೇನೆ.
--------------------------------+++++++----------------------------

2) ದಿನಾಂಕ 19 /7/ 2020 ರಂದು ನನ್ನ ಸಹೋದ್ಯೋಗಿಗಳಾದ ಶ್ರೀ ಪರಶುರಾಮ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಡಿಹಾಳ ಅವರಿಗೆ ಕರೆ ಮಾಡಿ ಇಂಗ್ಲಿಷ್ ಬೋಧನೆಯ ಬಗ್ಗೆ ಚರ್ಚಿಸಲಾಗಿದೆ ಪ್ರಮುಖ ಅಂಶಗಳೆಂದರೆ ಗ್ರಾಮದ ಭಾಗಗಳು ಹಾಗೂ 6ನೇ ತರಗತಿಯಿಂದ 8ನೇ ತರಗತಿಯವರಿಗೆ ಗದ್ಯಭಾಗದ ಪ್ರಮುಖ ಅಂಶಗಳ ಬಗ್ಗೆ ಸುಮಾರು 10 ರಿಂದ 15 ನಿಮಿಷಗಳ ಕಾಲ ಚರ್ಚಿಸಿದ್ದೇನೆ

--------------------------------+++++++----------------------------

3) ದಿನಾಂಕ 20/7/2020 ರಂದು ಕು. ವಿಜಯಕುಮಾರ್ (AGT) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟಾಕಳಿ ಅವರಿಗೆ ಕರೆ ಮಾಡಿ ಚಟುವಟಿಕೆ ಆಧಾರಿತ ಬೋಧನೆ ಕೈಗೊಳ್ಳಬೇಕು ಹಾಗೂ ಗುಂಪು ಚಟುವಟಿಕೆಗಳು ಮತ್ತು ಮಕ್ಕಳು ಇಂಗ್ಲಿಷನ್ನು ಸರಳವಾಗಿ ಓದಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇನೆ.

--------------------------------+++++++----------------------------


4) ದಿನಾಂಕ 21/07/2020 ರಂದು ಶ್ರೀ ಅಶೋಕ್ (AGT) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಗಾಶಿರೂರ ಅವರಿಗೆ ಕರೆ ಮಾಡಿ ಇಂಗ್ಲಿಷ್ ಪದ್ಯಗಳನ್ನು ಯಾವ ತರಹದಲ್ಲಿ ಹಾಡಬೇಕು ಹಾಗೂ ಅದಕ್ಕೆ ಯಾವ ಧಾಟಿಯಲ್ಲಿ ಹಾಡಿ ಮಕ್ಕಳಿಗೆ ಕಂಠಪಾಠ ಮಾಡುವ ರೀತಿಯಲ್ಲಿ ಮಾಡಬೇಕೆಂದು ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚಿಸಿದ್ದೇನೆ.

--------------------------------+++++++----------------------------

5) ದಿನಾಂಕ 22/ 07 /2020 ರಂದು ಕು. ಯೂನಿಸ್ ಖಾನ್ ಜಾಫರ್ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಗಳು ಅವರೊಂದಿಗೆ ಕರೆ ಮಾಡಿ ನನ್ನ ಶಾಲೆಯ ಮಕ್ಕಳು ಬರವಣಿಗೆಯಲ್ಲಿ ಮಾಡುತ್ತಿರುವ ತಪ್ಪುಗಳ ಬಗ್ಗೆ ಹೇಳಿದಾಗ ಅದಕ್ಕೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನವನ್ನು ಮಾಡಿದರು ಆಗಲು ಉಚ್ಚಾರಣೆಯಲ್ಲಿ ಕೆಲವೊಂದು ಮಕ್ಕಳು ಗೊಂದಲಕ್ಕೀಡಾಗುವುದು ಎಂಬುದರ ಬಗ್ಗೆ ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದೇನೆ.

--------------------------------+++++++----------------------------

6)ದಿನಾಂಕ 23/07/2020 ರಂದು ಶ್ರೀಮತಿ ಸುಜಾತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತರನಳ್ಳಿ ಅವರಿಗೆ ಕರೆ ಮಾಡಿ ಇಂಗ್ಲಿಷ್ ಪಾಠ ಯೋಜನೆ 5E ಬಗ್ಗೆ ಚರ್ಚಿಸಿದ್ದೇನೆ. ಯುವ ತರಹದ ಪಾಠ ಯೋಜನೆಗಳನ್ನು ಮಾಡಬೇಕು ಹಾಗೂ ಕಲಿಕೋಪಕರಣ ಗಳನ್ನು ಬಳಸಬೇಕು ಎಂಬುದನ್ನು ಚರ್ಚಿಸಲಾಗಿದೆ.

--------------------------------+++++++----------------------------

7) ದಿನಾಂಕ24/07/2020 ರಂದು ಕು. ಸಾಬು. (AGT)ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಂಡಾ ಅವರಿಗೆ ಕರೆ ಮಾಡಿ ಇಂಗ್ಲಿಷ್ನಲ್ಲಿ ಕೆಲವೊಂದು ನೈತಿಕ ಕಥೆಗಳು(moral stories) ಬಗ್ಗೆ ಚರ್ಚಿಸಿದ್ದೇನೆ ಹಾಗೂ ಕೆಲವು ಉತ್ತಮವಾದ ಕಥೆಗಳನ್ನು ಅವರಿಂದ ಕೇಳ್ಪಟ್ಟಿದ್ದೇನೆ. ಇದರಿಂದ ಮಕ್ಕಳಿಗೆ ಯಾವ ರೀತಿ ಕಥೆಗಳನ್ನು ಕಥೆಗಳ ಮೂಲಕ ಪಾಠವನ್ನು ಹಾಗೂ ಸಂದರ್ಭಕ್ಕೆ ತಕ್ಕಂತೆ ಈ ಕಥೆಗಳನ್ನು ಬಳಸಿಕೊಳ್ಳಬಹುದು ಎಂಬುವದನ್ನು ಸುಮಾರು ಅರ್ಧ ಗಂಟೆಗಳ ಕಾಲ ಚರ್ಚಿಸಿದ್ದೇನೆ


--------------------------------+++++++----------------------------

8) ದಿನಾಂಕ 25/07/2020 ರಂದು ಶ್ರೀ ಗೋವರ್ಧನ್ ಸರ್ (TGT) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಕುರ ವಾಡ
ಅವರಿಗೆ ಕರೆ ಮಾಡಿ 7 ಮತ್ತು 8ನೇ ತರಗತಿಯ ಗ್ರಾಮದಲ್ಲಿನ sentence creations, tenses and verb forms ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು

--------------------------------+++++++----------------------------

9) ದಿನಾಂಕ 26/ ೦7 /2020 ರಂದು ಶ್ರೀ ಬಸಪ್ಪ ಸರ್ ಸರ್ಕಾರಿ ರಿಯ ಪ್ರಾಥಮಿಕ ಶಾಲೆ ಬಂಕುರ ವಾಡ ಅವರಿಗೆ ಕರೆ ಮಾಡಿ ಬೋಧನೆಯಲ್ಲಿ ಯಾವ ತರಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಹಾಗೂ ತಂತ್ರಜ್ಞಾನದ ಬಳಕೆಯಿಂದ ಕಲಿಕೋಪಕರಣ ಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ್ದೇನೆ.

-------------------------------+++++++----------------------------

10)ದಿನಾಂಕ 27/07/2020 ರಂದು ಶ್ರೀ ವರುಣ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಲ್ ಅವರಿಗೆ ಕರೆ ಮಾಡಿ ಇಂಗ್ಲಿಷ್ ಪದ್ಯಗಳನ್ನು ಯಾವ ತರಹದಲ್ಲಿ ಹಾಡಬೇಕು ಹಾಗೂ ಅದಕ್ಕೆ ಯಾವ ಧಾಟಿಯಲ್ಲಿ ಹಾಡಿ ಮಕ್ಕಳಿಗೆ ಕಂಠಪಾಠ ಮಾಡುವ ರೀತಿಯಲ್ಲಿ ಮಾಡಬೇಕೆಂದು ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚಿಸಿದ್ದೇನೆ.

-------------------------------+++++++----------------------------

Friday, 24 July 2020

ASSIGNMENT 8 QUIZ


Question Bank on Second Language English Subject

  1. How many months do we have in a year?   ANS:- 12
  2. How many days are there in a year?            ANS:- 365
  3. How many colours are there in rainbow?   ANS:- SEVEN COLOURS
  4. Which animal is known as the ship of the desert?                                                                         ANS:- CAMEL
  5. How do you relate to your maternal grandfather?                                                              ANS:-- MOTHER'S FATHER
  6. How many English consonants are there in English alphabet?                                             ANS-21
  7. Which is the tallest mountain in the world?   ANS:- MOUNT EVEREST
  8. Which planet is known as the red planet?  ANS:-   Mars
  9. What animal is called the king of the Jungle?                                                                 ANS:-  Lion
  10. What are the vowels of the English alphabet?                                                             ANS:-  A,E,I O,U 
  11. What is the capital city of India?                   ANS- DELHI
  12. How many continents are there in the world?                                                                 ANS:-  7
  13. Who was the first prime minister of India? ANS:-  JAWAHARLAL NEHRU
  14. Which is the smallest continent?                 ANS:- AUSTRALIA
  15. Who is the first citizen of India?                 ANS:- PRESIDENT
  16. When do we celebrate our independence day?                                                                     ANS:-  AUGUST 15TH
  17. How many colours are there in our national flag?                                                                       ANS:- TRICOLOUR
  18. who is the known as the father of Indian constitution?                                                    ANS:-  DR BR AMBEDKAR
  19. Who invented computer?                               ANS:- CHARLES BABBAGE
  20. Name the national flower of  India?          ANS:- LOTUS
  21. What is the name of our national song? ANS:- Vande Mataram
  22. What is the name of our national bird?  ANS:- Peopock
  23. Which language is mostly spoken in India?    ANS:- Hindi 
  24. Who is also known as bapu?                       ANS:-  Mahatma Gandhi
  25. Which post does Virat Kohli play?             ANS:- Cricket
  26. How many states are there in India?        ANS:- 29
  27. How many players are there in cricket team?                                                                    ANS:- 11
  28. Which is the country the most people have?  ANS:- China
  29. Which insect has colourful wings?              ANS- Butterfly
  30. Which is the fastest vehicle?                        ANS:-  Airplane
  31. Raju and his father went to see?                 ANS:- To lighthouse
  32. One who sails across a river is called.        ANS:- SAILOR
  33. Write the appropriate suffix of the world colour?                                                                 ANS:- Colourfull
  34. Write the correct minimal fair of the word fun?                                                                    ANS:- Gun
  35. What did Birbal tickle the pandit here with?  ANS:- Feature
  36. Write the opposite word of difficult?         ANS:- Easy 
  37. Now I went like to eat________orange..(fill the suitable)                                                              ANS:- An 
  38. What according to the poet is greater than gold?                                                                    ANS:-  Sympathy
  39. She is a good singer. Identify the parts of speech underlined word.                              ANS:- Adjective
  40. The pencil is______the box (fill the suitable preposition)                                                      ANS:-  in 
  41. What is the rhyming word of fit?               ANS:- Sit
  42. Answer the given riddle.                                       I HAVE FOUR LEGS,                                                I HAVE TWO ARMS,.                                    PEOPLE USE ME TO SIT,                                 WHO AM I?                                                      ANS:- CHAIR
  43. Who did the lion make his home minister ANS:- Fox
  44. Write the plural form of story?                   ANS:- Stories
  45. Write the past tense of the help?               ANS:-  Helped 
  46. What is the meaning of the word thrilled.?      ANS:- Exited 
  47. Boats, ships, plains, and clouds which is the prettiest among them?                                     ANS:- Cloud
  48. Write the rainbow colours.                          ANS:- VOILET , INDIGO, BLUE, GREEN, YELLOW, ORANGE, RED
  49. What is the meaning of honeycomb?           ANS:- SMOOTY SUBSTANCE MADE BY BEES TO SEAL THE HONEY FILLED CELLS.
  50. Put the correct punctuation mark - the king asked where can we get a camel.                  ANS:- " THE KING ASKED,WHERE CAN WE GET A CAMEL?                                                                                                                                              --------------------------------₹₹₹₹₹-----------------------------.                                                                                           
  51. Which was the healthiest place?                  ANS- EARTH
  52. Which is the the unhealthy living thing? ANS:- EATING A VERIETY OF JUNK FOOD.
  53. Fill correct suitable preposition --- the cat is hiding________the tree.                                    ANS:- BEHIND
  54. What is the plural form of wolf?                ANS:- WOLVES
  55. Who invented plastic?                                     ANS- ALEXANDER PARKINSON 
  56. Write the correct suffix for care?                ANS- CARELESS 
  57. ________are you laughing? --- fill the correct WH word.                                                           ANS:- WHY 
  58. When we celebrate World water day?      ANS:- MARCH 22nd
  59. What is the opposite word of gain?            ANS:- LOSE
  60. Who was the father of ekalavya?               ANS:- HIRANYADANUSHYA
  61. Which is the silent letter in the word wrong    ANS:- W 
  62. Who written the poem why God made teachers?                                                             ANS:- KEVIN WILLIAM HUFF
  63. What is the name of shoe shine boy?        ANS- DHIRA
  64. Give the past tense form of think?              ANS:- THOUGHT 
  65. Give the prefix to the healthy.                       ANS:- UNHEALTHY
  66. In the poem Forth  and bubble stone means?                                                                 ANS:- STRONG FEELINGS
  67. "Rise awake stop not till the goal is reached" who said this?                                                    ANS:- SWAMI VIVEKANANDA
  68. Set the correct to words as you find them in the dictionary - retain,reduce, remain, recycle,river.                                                     ANS- RECYCLE, REDUCE, REMAIN, REMAIN,RIVER.
  69. Give the example of imperative sentence.         ANS:- HOW LUCHY YOU ARE!
  70. Rearrange the following jumbled words to make meaningful sentence.                   IS/CAPITAL/OF/BANGALORE/THE /KARNATAKA.                                                   ANS:- BANGALORE IS THE CAPITAL CITY OF KARNATAKA
  71. What is the rhyming word of of me,Know, way ?                                                                     ANS:- BE, NO ,DAY 
  72. Do you dance Priya asked Sharath ---add the suitable punctuation marks to the sentence.   ANS:- DO YOU DANCE PRIYA ASKED SHARATH?                                                                                                                                                                 --------------------------------₹₹₹₹₹----------------------------.                                                                                             
  73. Who named the school Shantiniketan?  ANS:- Rabindranath Tagore
  74. Wind is singing----identify the figures of speech.                                                                 ANS:- PERSONIFICATION
  75. Sir CV Raman was born on this year_______       ANS:- 1988
  76. People like the bees because?                     ANS:- IT WORKS HARD
  77. The two boys in the story are.                      ANS- GOOD FRIENDS
  78. The poem no men are foreign uses a message about?                                               ANS:- UNIVERSAL BROTHERHOOD
  79. Pauper women means?                                  ANS:- POOR WOMEN
  80. The creature mentioned in the poem is? ANS:- CRICKET
  81. The darling of our hearts refers to______ ANS:- SHANTINIKETAN
  82. Raman effect was discovered after seeing the wonderful blue of the_______                 ANS:- MEDITERRANEAN SEA
  83. "Only be grown ups are silly"--add the question tag                                                       ANS:- AREN'T WE?
  84. Who was the town beadle?                            ANS:- MR BUMBLE
  85. Give the negative form of popular              ANS:- UNPOPULAR
  86. What is the similar pronunciation of former.?                                                              ANS:-  FARMER
  87. What is the past tense form of happen? ANS:- HAPPENED
  88. What is the noun form of the word suggest?   ANS:: SUGGESTION
  89. Make a compound word of boy?                 ANS:- BOYHOOD
  90. Write the opposite word of weak.               ANS:- STRONG
  91. Write the the homophone of Write.            ANS:- RIGHT
  92. Write the suitable article __________RAMAYANA                                      ANS:- THE 
  93. How long did Rahman work at Calcutta University?                                                       ANS:- 15YEARS
  94. What are the helping verbs of past tense?      ANS:- WAS, WERE, DID, HAD HAD BEEN
  95. How many types of bees?                             ANS:- TWO TYPES
  96. Which is the mother tongue of PANDIT? ANS:- TELUGU
  97. Who was Prem?                                                AMS:- STUDENT
  98. Who was the king?                                           ANS:- AKBAR
  99. Who was the foreign minister?                     ANS:- CROW
  100. Who was the Extranal Minister?                 ANS :- cheetah

Thursday, 23 July 2020

ASSIGNMENT 3 Call to Parents

ನಮ್ಮ ತರಗತಿಯ ಕನಿಷ್ಠ ಮೂರು ವಿದ್ಯಾರ್ಥಿಗಳನ್ನು ಪಾಲಕರನ್ನು ಪ್ರತಿನಿತ್ಯ ದೂರವಾಣಿಯ ಮೂಲಕ ಸಂಪರ್ಕಿಸಿ ಕೋವಿಡ್19 ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಮತ್ತು ತಮ್ಮ ವಿಷಯದಲ್ಲಿ ಹೇಗೆ  ನೆರವಾಗುತ್ತದೆ ಎಂಬುದನ್ನು ತಿಳಿಸಬೇಕು

--------------------------------#####-----------------------------


ದಿನಾಂಕ 18 /7/ 2020 ರಂದು ನನ್ನ ತರಗತಿಯ ವಿದ್ಯಾರ್ಥಿ/ನಿ ಗಳಾದ 
  1.  ಐಶ್ವರ್ಯ ತಂದೆ ಯಲ್ಲಾಲಿಂಗ್ - 8088705323
  2.  ಅವಿನಾಶ್ ತಂದೆ ಮಲ್ಲಿಕಾರ್ಜುನ - 966 366 4589
  3.  ಭಾಗೇಶ್ ತಂದೆ ವಿಶ್ವರಾಧ್ಯ - 9108 587 126

ಈ ಮೇಲ್ಕಂಡ ಮೂರು ವಿದ್ಯಾರ್ಥಿಗಳಿಗೆ ಕೋವಿಡ್ 19 ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮಗಳು ಹಾಗೂ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಸ್ಸು ಧರವುದು ಹಾಗೂ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೀಷನ್ನು ಓದಲು ಮತ್ತು ಬರೆಯಲು ಪ್ರಾಕ್ಟೀಸ್ ಮಾಡುವಂತೆ ಸೂಚಿಸಲಾಯಿತು.
--------------------------------#####------------------------------

ದಿನಾಂಕ 19/07/2020 ರಂದು ಏಳನೇ ತರಗತಿಯ ನನ್ನ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಾದ
  1.  ಭೀಮ್ ಬಾಯಿ ತಂದೆ ಪ್ರಭು - 761 9684 290
  2.  ದೀಪಾ ತಂದೆ ಶನ್ಮುಖ. -- 984 5828 144
  3.  ಗುಂಡೂರಾವ್ ತಂದೆ ಅಶೋಕ್ --9880 802 441
 
ಇವತ್ತು ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಕರೆ ಮಾಡಿ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ವರ್ಕ್ಬೂಕ್ ಅನ್ನು ಪುಸ್ತಕಗಳನ್ನು ಕಾಪಿರೈಟಿಂಗ್ ಮಾಡುವಂತೆ ಮಕ್ಕಳಿಗೆ ತಿಳಿಸಿ ಪಾಲಕರೊಂದಿಗೆ ಕೋವಿಡ್-19 ರ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಸಿನೀರಿನ ಬಳಕೆ ಸ್ಯಾನಿಟೈಸರ್ ನ ಉಪಯೋಗ ಮಾಸ್ಕನ್ನು ಕಡ್ಡಾಯವಾಗಿ ಹಾಕಿಕೊಳ್ಳುವುದು ಇವುಗಳ ಮಹತ್ವವನ್ನು ತಿಳಿಸಲಾಯಿತು

--------------------------------#####------------------------------
ದಿನಾಂಕ 20/07/2020 ರಂದು ನನ್ನ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳಾದ
  1.  ಕೀರ್ತಿ ತಂದೆ ವಿಶ್ವನಾಥ್ -- 7338 555 177
  2.  ಲಕ್ಕಮ್ಮ ತಂದೆ ದಶರಥ--. 9740 464 347
  3.  ಲಲಿತಾ ತಂದೆ ಶಿವಕುಮಾರ್ -- 966 3150 966

ಇವತ್ತು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ನನ್ನ ತರಗತಿಯ ವಿದ್ಯಾರ್ಥಿಗಳಾದ ಮಕ್ಕಳಿಗೆ ಕರೆ ಮಾಡಿ ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮುಂದಿನ ಪಠ್ಯಕ್ರಮದ ಬಗ್ಗೆ ಇಂಗ್ಲೀಷ್ ವಿಷಯದಲ್ಲಿ ಕಾಪಿರೈಟಿಂಗ್ ಮಾಡಲು ತಿಳಿಸಲಾಯಿತು. ಇದರ ಜೊತೆಗೆ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಸನ ಉಪಯೋಗ ಕೈಯನ್ನ ಸಾಬೂನಿನಿಂದ ತೊಳೆದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.

--------------------------------#####------------------------------


ದಿನಾಂಕ 21/7/2020 ರಂದು ನನ್ನ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳಾದ 
  1.  ಲಕ್ಷ್ಮಿ ತಂದೆ ನಾಗಪ್ಪ - 9591 3050 85
  2.  ಮಧು ತಂದೆ ಮಲ್ಲಿಕಾರ್ಜುನ - 9969550883
  3.  ಮಲ್ಲಿಕಾರ್ಜುನ ತಂದೆ ದುರ್ಗಣ್ಣ - 636101 5588 

ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯಾದ ಮೂರು ಮಕ್ಕಳಿಗೆ ಬುಧವಾರದಂದುಕರೆಮಾಡಿ ಕೋವಿಡ್-19 ಅದರ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಹಾಗೂ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ 20 ಸೆಕೆಂಡ್ ವರೆಗೆ ಕೈಯನ್ನು ತೊಳೆದುಕೊಳ್ಳುವುದು ಹಾಗೂ ಮಾಸ್ಕ್ಧಧರಿಸುವುದು ಸಾಮಾಜಿಕ ಅಂತರ ಮತ್ತು ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ನಲ್ಲಿ ಡಿಕ್ಷನರಿ ಮಾಡುವಂತೆ ಮಕ್ಕಳಿಗೆ ತಿಳಿ ಹೇಳಲಾಯಿತು ಹಾಗೂ ಅಕ್ಷರ ಬಗ್ಗೆ ಒತ್ತು ನೀಡಲು ತಿಳಿಸಿಕೊಡಲಾಯಿತು.

--------------------------------#####------------------------------
ದಿನಾಂಕ 22/7/2020 ರಂದು ಏಳು ನೇ ತರಗತಿಯ ನನ್ನ ವಿದ್ಯಾರ್ಥಿಗಳಾದ
  1.  ಮಂಗಲ ತಂದೆ ಶಿವಪುತ್ರ -- 6367 602 778
  2.  ಮುಸ್ಕಾನ್ ತಂದೆ ರೆಹಮಾನ್ --9880 362 371
  3.  ನಾಗಮ್ಮ ತಂದೆ ರಾಜಕುಮಾರ್ --- 8861 4 15039

ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಕರೆಮಾಡಿ ಗೋವಿನ ಕುರಿತಂತೆ ಮುನ್ನೆಚ್ಚರಿಕೆಯನ್ನು ನೀಡಲಾಯಿತು ಪ್ರತಿದಿನವೂ ಸ್ಯಾನಿಟೈಸರ್ ಉಪಯೋಗಿಸುವಂತೆ ಬಿಸಿನೀರನ್ನು ಕುಡಿಯುವಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಯಿತು. ಇಂಗ್ಲಿಷ್ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಮನೆಗೆಲಸವನ್ನು ನೀಡಿ ಹಲವು ಪಾಠದಲ್ಲಿನ ಶಬ್ದಾರ್ಥಗಳನ್ನು ಶಬ್ದಕೋಶದ ಸಹಾಯದಿಂದ ಕರೆದು ಕೊಳ್ಳುವಂತೆ ಸೂಚಿಸಲಾಯಿತು.

--------------------------------#####------------------------------

ದಿನಾಂಕ 23/07/ 2020 ರಂದು ತರನಳ್ಳಿ ಶಾಲೆಯ ಏಳನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗಳಾದ
  1.  ಪ್ರಿಯಾಂಕ ತಂದೆ ಕಿಶನ್ -- 9945 500 8731
  2.  ರಾಮು ತಂದೆ ಕಿಶನ್ -- 994 5008 731
  3.  ರೀತಾ ತಂದೆ ಶಂಕರ್ -- 96 86 641 924 

ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಕರೆ ಮಾಡಿ ಕೋವಿಡ್ 19 ರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಯಾವ ತರಹದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ರೀತಿ ಸ್ಯಾನಿಟೈಸರ್ ನ ಉಪಯೋಗ ಮಾಸ್ತ ಬಳಕೆ ಬಿಸಿ ನೀರನ್ನು ಕುಡಿಯುವುದು ಹೀಗೆ ಮುಂತಾದ ವಿಷಯಗಳ ಕುರಿತು ತಿಳಿಸಿದ್ದೇನೆ ಹಾಗೂ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಕುರಿತಾದ ಪಾಠಗಳಲ್ಲಿ ಪದಗಳನ್ನು ತೆಗೆದು ಶಬ್ದಕೋಶದ ಮೂಲಕ ಅದರ ಅರ್ಥವನ್ನು ಒಂದು ಪುಸ್ತಕದಲ್ಲಿ ಬರೆದಿರುವ ಸೂಚಿಸಿದ್ದೇನೆ.


--------------------------------#####------------------------------ದಿನಾಂಕ 24/ 07 / 2020 ರಂದು ಏಳನೇ ತರಗತಿಯ ವಿದ್ಯಾರ್ಥಿಗಳಾದ 
  1.  ಸಮೀರ್ ತಂದೇ ಶಹಬುದ್ದಿನ್ -7760 808 780
  2. ಸಾನಿಯಾ ತಂದೆ ಸಿಕಂದರ್ -. 854 6918 150
  3. ಸೌಮ್ಯ ತಂದೆ ಶರಣಪ್ಪ -        8296 548 432
ಈ ಮೇಲ್ಕಂಡ ನನ್ನನ ತರಗತಿಯ ವಿದ್ಯಾರ್ಥಿಗಳಿಗೆ ಕರೆೆಮಾಡಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ರೀತಿ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ 20 ಸೆಕೆಂಡ್ ಗಳ ಕಾಲ ಕೈಯನ್ನು ತೊಳೆದುಕೊಳ್ಳುವ ಹಾಗೆ ಮಾಡುವುದು ಮತ್ತು ಸಾಮಾಜಿಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಮಾಸ್ಕ್ ಧರಿಸುವಂತೆ ಸೂಚಿಸಿದ್ದೇನೆ ಮಕ್ಕಳಿಗೆ ಇಂಗ್ಲಿಷ್ ಭಾಷಾಾ ವಿಷಯ ಕುರಿತಾಗಿ ಪಾಠದಲ್ಲಿನ ಕಠಿಣ ಪದಗಳನ್ನು ತೆಗೆದು ಶಬ್ದಕೋಶದ ಮೂಲಕ ಅರ್ಥವನ್ನುು ಹುಡುಕಿ ಬರೆದು ಇಟ್ಟುಕೊಳ್ಳುವಂತೆ ಸೂಚಿಸಿದ್ದೇನೆ.
--------------------------------#####------------------------------

ದಿನಾಂಕ 25/07/2020 ರಂದು ಏಳನೇ ತರಗತಿಯ ವಿದ್ಯಾರ್ಥಿಗಳಾದ
   1. ಸೌಮ್ಯ ತಂದೆ ಶರಣಪ್ಪ 8296 5484 32
   2. ಶ್ರೀಶಾಂತ್ ತಂದೆ ಬಸವರಾಜ್ 9845 828 144
   3. ಸುಧಾ ತಂದೆ ಹಣಮಂತ 7349 121 826

ಇವತ್ತು ಶನಿವಾರ ಬೆಳಿಗ್ಗೆ 11.00 ಗಂಟೆಗೆ ನನ್ನ ತರಗತಿಯ ವಿದ್ಯಾರ್ಥಿಗಳಾದ ಮಕ್ಕಳಿಗೆ ಕರೆ ಮಾಡಿ ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮುಂದಿನ ಪಠ್ಯಕ್ರಮದ ಬಗ್ಗೆ ಇಂಗ್ಲೀಷ್ ವಿಷಯದಲ್ಲಿ ಕಾಪಿ ರೈಟಿಂಗ್ ಮಾಡಲು ತಿಳಿಸಲಾಯಿತು. ಇದರ ಜೊತೆಗೆ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಸ್ಕ್ ನ ಉಪಯೋಗ ಕೈಯನ್ನ ಸಾಬೂನಿನಿಂದ ತೊಳೆದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
--------------------------------#####-----------------------------
ದಿನಾಂಕ 26/7/2020 ರಂದು 7ನೇ ತರಗತಿಯ ವಿದ್ಯಾರ್ಥಿಗಳಾದ
  1. ತನುಜಾ ತಂದೆ ಸುಭಾಷ್ -- 
  2. ವೀರೇಶ್ ತಂದೆ ಕಾಂತಪ್ಪ -- 9900 963374
  3.  3.ಎಲ್ಲಮ್ಮ ತಂದೆ ಸಾಯಿಬಣ್ಣ --9845 8281 44

ಇವತ್ತು ರವಿವಾರ ಬೆಳಗ್ಗೆ ಈ ಮೇಲ್ಕಾಣಿಸಿದ ನನ್ನ ತರಗತಿಯ ವಿದ್ಯಾರ್ಥಿಗಳಾದ ಪೋಷಕರಿಗೆ ಕರೆ ಮಾಡಿ ಕೋವಿಡ್ 19 ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದೇನೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸದ ಕುರಿತಂತೆ ಇಂಗ್ಲಿಷನ್ನು ಓದಲು ಹಾಗೂ ಬರೆಯಲು ಮಾಡುವಂತೆ ಅಭ್ಯಾಸ ಕೊಟ್ಟಿರುತ್ತೇನೆ.
--------------------------------#####-----------------------------

ದಿನಾಂಕ 27/7/2020 ರಂದು 7ನೇ ತರಗತಿಯ ವಿದ್ಯಾರ್ಥಿಗಳಾದ
  1. 1) ಯಾಸ್ಮೀನ ಬಾಬಾ ತಂದೆ ಜಾವೀದ ಮಿಯಾ- 9880801399
  2. 2) ಐಶ್ವರ್ಯ ತಂದೆ ಯಲ್ಲಾಲಿಂಗ  - 8088705323
  3. 3) ಭಾಗೇಶ ತಂದೆ ವಿಶ್ವರಾದ್ಯ  9663664589

--------------------------------#####-----------------------------

ASSIGNMENT -- 07 Pre Test with Compitencies

 ತಮ್ಮ ತರಗತಿಗಳು ವಿಷಯಗಳಲ್ಲಿನ ಸೇತುಬಂದ ಶಿಕ್ಷಣದ ಕುರಿತಾದ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಪ್ರತಿ ವಿಷಯಗಳ ಸಾಮರ್ಥ್ಯಗಳ ಆಧಾರಿತ ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು. 


=================©©©©©©==============


                       Competencies

Class :4th                                     Sub :- English 
  1. Give the opposite of the word.
  2. Give the plural form
  3. Identifies the naming word
  4. Rearrange the jumbled word to the the form a meaningful sentence
  5. Identify date of important celebration
  6. Identify the landmark of the important celebration
  7. Select the action word
  8. Add the correct ING form to the given word
  9. Mark the pronoun
  10. Find the prepositions
------------------------------------₹₹₹--------------------------------

I)  What is the opposite word of
1)DAY  2) BROTHER
II) WHAT IS THE PLURAL FORM OF
1) BUS   2)STUDENT
III) SELECT THE NAMING WORD 
1)PLAY 2)BEAUTIFUL 3)SLEEP 4) SCHOOL
1) dance 2) Aakash 3) go 4) out
IV) REARRANGE THE JUMBLED WORDS
1) COOHSL 2) SDNEIRF
V) WRITE THE DATE OF IMPORTANT CELEBRATION.
1) AUGUST 15TH
2) 2ND OCTOBER
VI) WRITE A SUITABLE MARK TO THE GIVEN SENTENCE.
1) "WHERE ARE YOU GOING."
2) "WHAT IS YOUR NAME"
VII) SELECT THE ACTION WORDS TO THE GIVEN WORDS
1) RAMYA 2)AKASH 3)SKY 4)WALK
1) Remember 2) Nice 3) Rare 4) Book
VIII) WRITE Ing FORM TO THE GIVEN WORDS.
1) Play 2) Speak
IX) UNDERLINE THE THE CORRECT PRONOUN TO THE GIVEN SENTENCES.
1) SHE IS VERY INTELLIGENT GIRL.
2) THEY TRAVEL TO THE HIMALAYA.
X) UNDERLINE THE CORRECT PREPOSITION GIVEN SENTENCES.
1) THE BIRD FLEW OVER THE TREE.
2)HE GOT SUCCESS IN HIS EXAM.
------------------------------------₹₹----------------------------------

                            COMPETENCIES.   

SUB:-ENGLISH.                               CLASS :- 5 

  1. SELECT THE CORRECT RHYMING WORDS
  2.  CHOOSE THE PLURAL TO THE GIVEN WORDS
  3.  FROM THE MEANINGFUL SENTENCES TO THE GIVEN WORD.
  4.  ADD ING TO THE GIVEN WORD
  5.  REARRANGE THE LETTERS IN ORDER TO MEANINGFUL WORDS.
  6. PICK OUT  OF THE SYNONYMS OF THE WORD.
  7.  CHOOSE THE OPPOSITE TO THE UNDERLINED WORD.
  8.  ARRANGE THE WORDS AS YOU FIND IN THE DICTIONARY.
  9.  ANSWER THE QUESTION.
  10.  FIND THE MISSING LETTERS.
------------------------------------₹₹₹--------------------------------
Q.NO1 ) WRITE THE CORRECT SUITABLE RHYMING WORDS.
1) SING    2)WALK
Q.NO 2) WRITE THE PLURAL FORM OF THE WORD
1) WIFE 2) KNIFE 
Q.NO 3) WRITE THE MEANINGFUL OF THE SENTENCE GIVE ONE WORD.
1) SLEEP 2) RUN
Q.NO 4) ADD ING TO THE GIVEN WORDS.
1) WORK  2) PLAY
Q.NO 5) FIND THE SYNONYMS OF THE GIVEN LETTERS.
1) BEAUTIFUL.  2) HOME
Q.NO 6) REARRANGE THE MEANINGFUL WORDS.
1) KOOBS 2) SDEINFR
Q.NO 7) WRITE THE OPPOSITE  TO THE UNDERLINE WORDS.
1) A BIRD SINGS BEAUTIFUL SONG.
2) KAVYA IS STANDING ON THE BENCH.
Q.NO 8) ARRANGE THE WORDS AS YOUR FIND IN THE DICTIONARY.
1) ANT 2)YEAR 3)MONKEY 4) LORY 5)CINEMA
Q.NO9. ANSWER THE FOLLOWING QUESTIONS IN A SENTENCE.
1) WHO WAS SHABALE?
2) WHO WAS YOUR TRUE FRIEND?
Q.NO 10. REARRANGE THE LETTERS TO GET NAMES OF DIFFERENT.
1) BBOAMO 2) ENEM 
------------------------------------₹₹₹--------------------------------
                            COMPETENCIES 

     Class:- 6th                              SUB : ENGLISH

  1.  SOLVE THE RIDDLES
  2.  ARTICLES
  3.  SYNONYMS
  4.  SINGULAR PLURAL FORMS
  5.  TENSES/VERB FORMS
  6.  SHORT FORM OF THE WORDS
  7.  PREPOSITIONS
  8.  SILENT LETTERS
  9.  ANTONYMS
  10.  REARRANGE THE WORD TO THE MAKE MEANINGFUL SENTENCES.

-----------------------------------₹₹₹---------------------------------
Q.NO 1) SOLVE THE RIDDLES GIVEN BELOW.
1) I AM BEAUTIFUL
 I HAVE 6 LEGS
 I CAN FLY
I EAT HONEY
 WHAT AM I?.
Q.NO.2 WRITE THE SUITABLE ARTICLES TO THE GIVEN WORDS.
1) I AM WRITING FOR_______HOUR
2)______MAHABHARAT IS HOLY BOOK.
Q.NO 3. WRITE THE PLURAL FORM OF THE GIVEN WORDS.
1) TEACHER 2)CARD
Q.NO 4. WRITE THE CORRECT VERB FORMS.
1) HE IS__________PLAN (MAKE)
2)I HAD ___________A NOVEL (WRITE)
Q.NO5. WRITE THE SYNONYMS OF THE GIVEN WORDS.
1) SAD   2) ASK
Q.NO 6. WRITE THE SHORT FORM OF THE GIVEN WORDS.
1) I HAVE.  2) I WOULD 
Q.NO 7. UNDERLINE THE CORRECT PREPOSITION GIVEN SENTENCE.
1) THE DOG SLEEP BESIDE THE BENCH.
2) THE EGGS IN THE NEST.
Q.NO 8. PICK OUT THE SILENT LETTERS OF THE WORD.
1) KNOWLEDGE    2) SIGN
Q.NO 9 WRITE THE OPPOSITE WORDS.
1) TOP.  2) SIT
Q.NO 10. REARRANGE THE WORDS TO THE MAKE MEANINGFUL SENTENCES.
1) I/SWEET/SHARE/TO/FRIENDS.
2)PET/ ANIMAL/DOG/MY /IS.
-----------------------------------₹₹₹---------------------------------

                        COMPETENCIE    
Class:-7th                                     SUB:ENGLISH

  1.  READ THE WORDS IN ALPHABETICAL ORDER
  2.  ANSWER IN ONE SENTENCE.
  3.  ADD THE SUITABLE SUFFIX TO THE GIVEN WORD.
  4.  WRITE THE NOUN FORMS
  5.  WRITE THE SUITABLE ARTICLES
  6.  WRITE THE PRONOUNCE TO THE NOUN
  7.  VERB FORMS
  8.  RHYMING WORDS
  9.  PUNCTUATION MARK
  10.  RECITATION POEM.
-----------------------------------₹₹₹---------------------------------
Q.NO1) REARRANGE THE WORDS IN A ALPHABETICAL ORDER.
1) CHAIR 2)PEN 3)BOOK 4)TABLE 5)PAPER
1) HAT 2)COAT 3)SHOES 4)HOODIES 5)DRESS
Q.NO2 ANSWER THE FOLLOWING QUESTIONS IN A SENTENCE.
1) WHAT IS THE DOCTOR SUGGESTION?
2) WHO IS THE FRIEND OF CLOCK?
Q.NO3 AT THE SUITABLE SUFFIX TO THE GIVEN WORD.
1) CARE 2)WRITE 
Q.NO 4 CONVERT INTO NOUN FORM.
1) BEAUTIFUL    2)HEROIC
Q.NO 5. AT THE SUITABLE ARTICLES TO THE GIVEN WORD.
1) I  SAW _________ONE RUPEE COIN LYING ON THE GROUND.
2) AN ELEPHANT IS_______LAND ANIMAL.
Q.NO6. WRITE A SUITABLE PRONOUN TO THE NOUN.
1) RAM     2)AISHWARYA
QNO.7 WRITE THE SUITABLE VERB FORM.
1) HE HAS________FROM DELHI (COME)
2) I WILL _______IT(TRANSFORT)
Q.NO8. WRITE A SUITABLE RHYMING WORD.
1) SKY. 2)KITE
Q.NO.09. GIVE THE CORRECT PUNCTUATION MARKS.
1) "WHERE ARE YOU GOING"
2) HOW BEAUTIFUL IT IS.
Q.NO 10. COMPLETE THE POEM.
  Mountain__________________
_____________________________
_________________________High.
-----------------------------------₹₹₹---------------------------------
                           Competencies
Class:- 8th.                                       Sub: English

  1.  ANSWER THE FOLLOWING QUESTIONS
  2.  USE APPROPRIATE PREFIX TO THE GIVEN WORD
  3.  DESCRIBING WORDS
  4.  RHYMING WORDS
  5.  PAST AND FORMS
  6.  SUBSTITUTION WORDS
  7.  REARRANGE THE WORDS
  8.  PUNCTUATION MARKS
  9.  CHANGING GENDER
  10.  SUITABLE ARTICLES
-----------------------------------₹₹₹---------------------------------
Q.NO 1. ANSWER THE FOLLOWING QUESTIONS.
1) WHOM DO WE CALL GURUDEV?
2) HOW MANY WEAVERS ARE COME TO THE KINGDOM?
Q.NO 2. WRITE THE APPROPRIATE PREFIX TO THE GIVEN WORD.
1) POSSIBLE.   2) KIND
Q.NO.3. WRITE THE DESCRIBING WORDS FOR THE FOLLOWING.
EG:- MAN:- TALL MAN
1) GIRL -. 2) ROSE 
Q.NO 4. WRITE SUITABLE RHYMING WORDS.
1) GIVE   2)HOME   3)SONG   4)LIVE
Q.NO 5. WRITE THE FAST AND FORM OF THE GIVEN.
1) KNOW   2) CALL   3)LOOK.  4) PLAY 
Q.NO 6. GIVE ONE WORD SUBSTITUTE FOR THE FOLLOWING.
1) ONE WHO PARTICIPATE IN RUNNING RACE.  R__N__E__
2) ONE WHO SAILS ACROSS A RIVER OR SEA :- S__ __ L__R 
Q.NO 7. REARRANGE THE WORDS IN A PROPER ORDER.
1)KNOW/ENGLISH/HE
2) ARE/THE /VIII std / WE/IN
Q.NO 8. PUT THE CORRECT PUNCTUATION MARK.
THE PANDIT ASK ONE CAN FIND OUT MY MOTHER TONGUE
Q.NO 9 CHANGING THE GENDERS.
1) FATHER     2) AUNT 
Q.NO 10 FILL IN THE BLANKS WITH A,AN,THE
1)________COW    2) _______APPLE    
3) _______HOUR
-----------------------------------₹₹₹---------------------------------


Wednesday, 22 July 2020

ASSIGNMENT -- 10 suggestion

ಕೋವಿಡ್-19 ವೈರಸ್ ಸೋಂಕು ಹೊರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಅದರಲ್ಲೂ ಅವರು ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗಿರುವಂತೆ ಮಾಡಲು ತಮ್ಮ ಸಲಹೆ ಸೂಚನೆ ಮತ್ತು ಕಾರ್ಯತಂತ್ರಗಳು ಪಟ್ಟಿ ಮಾಡಿರಿ.

===============@@@@@@===============



ಚೀನಾದ ವುಹಾನ ಪ್ರಾಂತ್ಯದಿಂದ ಇಡೀ ವಿಶ್ವಕ್ಕೆ ಹರಡಿರುವ ಕರೋನ ವೈರಸ್ ಪಿಡುಗಿನಿಂದಾಗಿ ಸಾವು ಜೊತೆಗೆ ಜನಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಆದರೆ ಶಿಕ್ಷಣ ಸಂಸ್ಥೆಗಳು ತೆರೆದುಕೊಂಡಿಲ್ಲ ಕಾರಣ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಿದೆ. ಇದೆಲ್ಲಾ ಮಾಡಿರುವುದು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ.ಈ ನಡುವೆ ಆನ್ಲೈನ್ ತರತೆಗೆ ತರಗತಿಗಳು ಟಿವಿ ವಾಹಿನಿಗಳು ಮೂಲಕ ಪಾಠ ಬೋಧನೆ ಮತ್ತು ಮಕ್ಕಳಿಗೆ ಜೀವನ ಶಿಕ್ಷಣದ ತರಗತಿಗಳನ್ನು ನಡೆಸುವ ಪ್ರಯತ್ನ ನಡೆಯುತ್ತಿದೆ.

ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮಾತಿನಂತೆ ಅಂದರೆ ಕರೂನಾಯೆಂಬ ಮಹಾಮಾರಿಯನ್ನು ಒಂದು ಅವಕಾಶದಂತೆ ಬಳಸಿಕೊಂಡು ನಾವು ಇದನ್ನು ನಮ್ಮ ಪರವಾಗಿ ಪಾಲಿಸಿಕೊಂಡು ಆತ್ಮ ನಿರ್ಭರ ಭಾರತದ ನಿರ್ಮಾಣ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಕರೋನ ಎಂಬ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಬರುತ್ತಿದೆ. ಸರಕಾರಗಳು ಎಷ್ಟೇ ಯೋಜನೆ ಗಳು ಹಾಕಿಕೊಂಡರು ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಆಗುತ್ತಿಲ್ಲ. ಈ ವಿಷಮ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ ಇದರ ತೀವ್ರತೆಯನ್ನು ಇನ್ನೂ ಕೆಲವು ತಿಂಗಳು/ವರ್ಷಗಳೇ ಮುಂದುವರೆಯುವ ಹಾಗೆ ಕಾಣುತ್ತಿದೆ.

ಹಲವು ತಿಂಗಳುಗಳು work from home  ನಂತರವೂ ಹಲವು  ಕ್ಷೇತ್ರಗಳು ತೆರೆದುಕೊಂಡು ಕಾರ್ಯನಿರ್ವಹಿಸುತ್ತಿದೆ. ಅದರಂತೆ ಏನಾದರೂ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳ ಕಲಿಕೆಗೆ ಶಿಕ್ಷಕರು ಮತ್ತು ಪೋಷಕರು ಅಣಿಯಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.


ನನ್ನ ಪ್ರಕಾರ ಕರೂನಾಯೆಂಬ ಮಹಾಮಾರಿಯ ಸಂದರ್ಭದಲ್ಲಿ ಮಕ್ಕಳುು ಸದಾ ಕಲಿಕಾಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಈ ಕೆಳಗಿನ ರೀತಿಯಾದ ಸಲಹೆಗಳುು ಅಥವಾ ಮಾರ್ಗಗಳು ಅನುಸರಿಸಿದರೆ ಉತ್ತಮ ಎಂದು ಭಾವಿಸುತ್ತೇನೆ.

೧) ಆನ್ಲೈನ್ ಶಿಕ್ಷಣ:-

ಕರುಣೆಯೆಂಬ ವೈರಸ್ ಆರಂಭವಾದಾಗಿನಿಂದ ಪ್ರತಿಯೊಬ್ಬರ ಬಾಯಿಂದ ಬಂದ ಉತ್ತರವೇ ಆನ್ಲೈನ್ ಶಿಕ್ಷಣ. ಈ ಶಿಕ್ಷಣಕ್ಕೆ ಈಗಾಗಲೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮೊರೆ ಹೋಗಿವೆೆ ಆದರೆ ನಮ್ಮ ಸರಕಾರಿ ಶಾಲೆಗಳು ಎಂದಾಕ್ಷಣ ಅದರಲ್ಲಿಯೂ ಬಡವರ ಮಕ್ಕಳು ಎಂಂಬುದು ಕಲ್ಪನೆ. ಈ ಕಲ್ಪನೆ ನಿಜವೂ ಕೂಡ ಆಗಿರಬಹುದು. ಆ ಮಕ್ಕಳಿಗೆ ಇಂತಹ ದುಬಾರಿ ವೆಚ್ಚದ
ಸಲಕರಣೆಗಳು ಖರೀದಿ ಮಾಡುವುದು ಕಷ್ಟಸಾಧ್ಯ ಖರೀದಿ ಮಾಡಿದರು ನಮ್ಮಂತಹ ಹಳ್ಳಿಗಳಿಗೆ ನೆಟ್ವರ್ಕ್ ಸಮಸ್ಯೆ ಕಾಡುತ್ತದೆ. ಈ ರೀತಿಯಾದ ಶಿಕ್ಷಣದಿಂದ ಮಕ್ಕಳಿಗೆ ಕಲಿಕೆಯ ಫಲಗಳು ವರ್ಗಾವಣೆ ಕಷ್ಟಸಾಧ್ಯ.

೨) ಶಿಕ್ಷಕರ ಮನೆ ಭೇಟಿ:-

ನನ್ನ ಪ್ರಕಾರ ಈ ವಿಧಾನವು ಅತ್ಯಂತ ಪರಿಣಾಮಕಾರಿ ಮತ್ತು ಸರಳವಾಗಿದೆ. ಶಿಕ್ಷಕರಾದವರು ತಮ್ಮ ಊರಿನ/ಶಾಲೆಯ ಮಕ್ಕಳಿಗೆ ಸ್ವತಹ ಭೇಟಿ ಮಾಡಿ ಗೃಹಪಾಠದ ವಿಧಾನ ಕಲಿಕೆಯ ವಿಷಯ ತಿಳಿಸಿ ಅವರು ಗೃಹಪಾಠ ವೀಕ್ಷಿಸುವುದು ಮಾಡಿದರೆ ತುಂಬಾ ಉತ್ತಮವಾಗಿರುತ್ತದೆ.

೩) ವಾಟ್ಸಾಪ್ ಬಳಕೆ:- 

ಶಿಕ್ಷಕರಾದವರು ತಮ್ಮಲ್ಲಿರುವ ವಾಟ್ಸಾಪ್ ಬಳಸಿ ತಮ್ಮ ತರಗತಿಯ ಮಕ್ಕಳ ಗುಂಪುಗಳನ್ನು ರಚಿಸಿ ಆ ಮಕ್ಕಳಿಗೆ ಗೃಹಪಾಠ ,ವಿಷಯ ಬೋಧನೆ ಮಾಡಿ ಪ್ರತಿ ವಾರದಲ್ಲಿ ಎರಡು ದಿನ ಮನೆ ಭೇಟಿ ಮಾಡಿ ವಿಚಾರಿಸುವುದು.

೪) ವಿಡಿಯೋಕಾಲ್ ಮೂಲಕ ಪಾಠ:-

ಶಿಕ್ಷಕರಾದವರು ಸಾಮಾಜಿಕ ಜಾಲತಾಣದಲ್ಲಿರುವ ಆಪ್ ಗಳನ್ನು ಬಳಸಿಕೊಂಡು. ಉದಾಹರಣೆಗೆ :- GOOGLE MEET, DUO, WHATSAPP ಮೂಲಕ ತಮ್ಮ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ಪಾಠ ಮಾಡುವುದು.


೫) ಆನ್ಲೈನ್ ಎಜುಕೇಶನ್ ಆಪ್ಸ್:-

ಅಂತರ್ಜಾಲದಲ್ಲಿ ಲಭ್ಯವಿರುವ ಆನ್ಲೈನ್ ಎಜುಕೇಶನ್ ಆಪ್ಸ್ ಗಳನ್ನು ಬಳಸಿಕೊಂಡು ಪಾಠ ಮಾಡುವುದು.
ಉದಾಹರಣೆಗೆ:- my homework app, Evernote app, Dropbox, easybip, set control  etc

6) ಸಹಪಠ್ಯ ಚಟುವಟಿಕೆಗಳಿಗೆ ಅವಕಾಶ:-

ಈ ಕರುಣಾ ಸಂದರ್ಭದಲ್ಲಿ ಶಿಕ್ಷಕರಾದ ನಾವು ಮಕ್ಕಳಿಗೆ ಸದಾ ಕಾಲ ನಿರಂತರವಾಗಿ ಪ್ರಯತ್ನ ಮಾಡಬಹುದು ಎಂಬುದು ಅರಿವು ಮಾಡಿಸಿ ಕೊಡಬೇಕಾಗಿ.
ಅದಲ್ಲದೆ ಈ ಒಂದು ವಿಷಮ ಪರಿಸ್ಥಿತಿಯಲ್ಲಿ ಶಿಕ್ಷಕರಾದ ನಾವು ಪೋಷಕರೊಂದಿಗೆ ಕೈಜೋಡಿಸಿ ಮಗುವಿಗೆ ನಿರಂತರ ಕಲಿಕೆಗೆ ಅವಕಾಶ ಮಾಡಿ ಕೊಡುವುದು ಉತ್ತಮ. ಈ ಪರಿಸ್ಥಿತಿಯ ಸದುಪ ಸದುಪಯೋಗ ಪಡೆದುಕೊಂಡು ಮಗು ಎಂಬ ವಾಹನದ ಎರಡು ಚಕ್ರಗಳ ಆಗಿ ಶಿಕ್ಷಕರು ಮತ್ತು ಪೋಷಕರು ಕಾರ್ಯನಿರ್ವಹಿಸಿ ಮಗುವೆಂಬ ಕಲಿಕೆಯ ವಾಹನವನ್ನು ಎಳೆದು ಗುರಿ ಮುಟ್ಟಿಸುವ ಕಾರ್ಯ  ನಮ್ಮೆಲ್ಲರಿಂದ ಸಾಧ್ಯ ಆಗಬೇಕು.


ಇಂತಹ ಸ್ಥಿತಿಯಲ್ಲಿ ಕೂಡ ಯಾವುದೇ ಮಗು ಕಲಿಕೆಯಿಂದ ವಂಚಿತವಾಗಿದೆ ನಿರಂತರವಾಗಿ ಕಲಿಕೆ ನಡೆಯಲು ನೆರವಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ASSIGNMENT 9

ಮನೆಯಿಂದಲೇ ಕೆಲಸ ಮಾಡಿ ನೀವು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡರೆ ಎಂಬುದರ ಬಗ್ಗೆ ಕನಿಷ್ಠ 400 ಪದಗಳ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.


===============@@@@@@@@============

ಜಗತ್ತಿನಲ್ಲಿ ಈ ಕರೂನಾ ಎಂಬ ಮಹಾಮಾರಿಯು ಹೋರಾಡುವದನ್ನು ನಮ್ಮ ದೇಶದ ಕೇಂದ್ರ ಸರ್ಕಾರವೂ ತಡೆಯೂವ ನಿಟ್ಟಿನಲ್ಲಿ ಕಳೆದ ಮಾರ್ಚ್ ನಲ್ಲಿ Work from.Home ಘೋಷಣೆ ಮಾಡಿತು. ಆ ಸಂದರ್ಭದಲ್ಲಿ ಸರ್ಕಾರ, ಖಾಸಗಿ ವಲಯದ ಹಲವಾರು ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದರೆ ಮತ್ತು ಕೆಲವು ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸರಕಾರಿ ಮತ್ತು ಅರೆ ಸರ್ಕಾರಿ ನೌಕರರು ದೀರ್ಘಕಾಲದವರೆಗೆ ಮನೆಯಿಂದ ಹೊರಗಡೆ ಹೋಗದೆ ಮನೆಯಲ್ಲಿ  ಇರಲಾಯಿತು. ಇಂತಹ ಸಂದರ್ಭದಲ್ಲಿ ಬಹಳಷ್ಟು ವಿರಾಮದ ಸಮಯವು ಪ್ರತಿಯೊಬ್ಬರಿಗೆ ದೊರೆಯಿತು.

ಅದೇ ರೀತಿಯಾಗಿ Work from Home ಸಮಯದಲ್ಲಿ ನಮ್ಮ ಶಿಕ್ಷಣ ಇಲಾಖೆಯು ಭದ್ರಬುನಾದಿ ಗಳಾದ ಶಿಕ್ಷಕರುಗಳಿಗೆ ಕೂಡ ಸುಮಾರು ದಿನಗಳವರೆಗೆ ರಜೆ ನೀಡಲಾಗಿತ್ತು.ಈ ಸಂದರ್ಭದಲ್ಲಿ ನಾವು ಶಿಕ್ಷಕರಾದವರು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಹಲವಾರು ರೀತಿಯಾದ ಕಾರ್ಯಗಳನ್ನು ನಿರ್ವಹಿಸಿದೆ.


"." ಎಂಬ ನುಡಿಯಂತೆ ಸಮಾಜದ ಶಿಕ್ಷಕರಾದವರು ಜವಾಬ್ದಾರಿಯೂ ಕೂಡ ಅಪಾರ. ಹಾಗಾಗಿ 
ಈ ಶಿಕ್ಷಕರಾದವರು ನಿಂತ ನೀರಾಗದೆ ಅವರು ಸದಾಕಾಲ ಹರಿಯುವ ನೀರಿನಂತೆ ಅಧ್ಯಯನಶೀಲರಾಗಬೇಕು ಎಂಬುದು ನಿಜಕ್ಕೂ ಸುಂದರವಾದ ಮಾತು.

ನಾನು ಈ work from Home ಸಂದರ್ಭದಲ್ಲಿ ನನ್ನ ವೃತ್ತಿಯ ನೈಪುಣ್ಯತೆ ಮತ್ತು ಜ್ಞಾನದ ಆಳವನ್ನು ಹೆಚ್ಚಿಸಿಕೊಳ್ಳಲು ಮಾಡಿದ ಕೆಲವು ವಿಚಾರಗಳನ್ನು ಇಲ್ಲಿ ವಿವರಿಸುತ್ತೇನೆ. ಅವುಗಳೆಂದರೆ.

೧) ಯಶೋಧರ ಚರಿತ್ರೆ, ಭರತೇಶವೈಭವ, ಬೆಟ್ಟದ ಜೀವ, ಚೋಮನದುಡಿ ಎಂಬ ಮಹಾಕಾವ್ಯಗಳ ಅಧ್ಯಯನ:- 

ಸ್ನೇಹಿತರೆ ನಮ್ಮ ಕನ್ನಡ ಸಾಹಿತ್ಯದ ಅಪಾರ ಜ್ಞಾನ ಬಂಡಾರ ಮಹಾನ್ ಕಾವ್ಯಗಳಾದ ಮಹಾ ಕವಿ ಜನ್ನ ಬರೆದಿರುವ ಯಶೋಧರ ಚರಿತ್ರೆ, ರತ್ನಾಕರವರ್ಣಿ ಬರೆದಿರುವ ಭರತೇಶ ವೈಭವ ಮತ್ತು ಡಾಕ್ಟರ್ ಶಿವರಾಮ ಕಾರಂತರು ಬರೆದಿರುವ ಚೋಮನದುಡಿ & ಬೆಟ್ಟದ ಜೀವ ಎಂಬ ಮಹತ್ವದ ಕಾವ್ಯಗಳ ವಿವರವಾದ ಅಧ್ಯಯನವನ್ನು ಮಾಡಿರುವೆ.

೨) ಇಲಾಖೆಯಿಂದ ನಡೆದ ಆನ್ಲೈನ್ ತರಬೇತಿಗೆ ಹಾಜರಿ:- 

ಶಿಕ್ಷಕರು ವೃತ್ತಿಪರತೆಯನ್ನು ಹೆಚ್ಚಿಸಲು ಸರಕಾರವು ಈ ಹಂತದಲ್ಲಿ ನಡೆಸಿರುವ ನಲಿಕಲಿ ತರಬೇತಿ ೬-೮ನೇ ತರಗತಿಯ ಇಂಗ್ಲೀಷ್ ತರಬೇತಿಗೆ ಆನ್ಲೈನ್ನಲ್ಲಿ ಹಾಜರಾಗಿ ಹಲವಾರು ವಿಷಯಗಳನ್ನು ತಿಳಿದುಕೊಂಡಿರುವೆ. ಇಲಾಖೆಯೂ ನಡೆಸಿದ ಈ ತರಬೇತಿಯಿಂದ ಹಲವಾರು ರೀತಿಯ ಜ್ಞಾನದ ವಿಸ್ತರಣೆ ಮಾಡಲು ಅನುಕೂಲವಾಯಿತು.

೩) ಇಂಗ್ಲೀಷ್ ಗ್ರಾಮರ್ ಅಧ್ಯಯನ:-

ಯೂಟ್ಯೂಬ್ ನಲ್ಲಿ ಹಲವಾರು ತರಹದ ಇಂಗ್ಲೀಷ್ ಗ್ರಾಮರ್ ಗೆ ಸಂಬಂಧಪಟ್ಟಂತಹ ವಿಡಿಯೋಗಳು ನೋಡಬಹುದಾಗಿದ್ದು ಮುಖ್ಯವಾದ ಮಾಹಿತಿಯನ್ನು ಯೂಟ್ಯೂಬ್ ಮೂಲಕ ನೋಡಿ ನಮ್ಮ ವೃತ್ತಿಗೆ ಸಹಾಯಕವಾಗುವಂತೆ ಮಾಡಿದೆ.

೪) ಭಾರತದ ಸಂವಿಧಾನದ ಅಧ್ಯಯನ:- 

ಈ work from home ಸಂದರ್ಭದಲ್ಲಿ ಮಾಡಿರುವ ಒಂದು ಅತ್ಯಂತ ತೃಪ್ತಿಕರವಾದ ಅಧ್ಯಯನವೆಂದರೆ P.S ಗಂಗಾಧರ್ 
ಅವರು ಬರೆದಿರುವ ಭಾರತದ ಸಂವಿಧಾನ ಪುಸ್ತಕ 2016 ಪ್ರಕಾಶನ ವಾದ ಪುಸ್ತಕವನ್ನು ಓದುವ ಮೂಲಕ ಸಂವಿಧಾನದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡಿರುವೆ. ಇದು ನನ್ನ ಮಕ್ಕಳಿಗೆ ಸಾಮಾನ್ಯ ಅಧ್ಯಯನ ಜೊತೆಗೆ ಸಂವಿಧಾನದ ಮಹತ್ವವನ್ನು ತಿಳಿಸಿಕೊಡಲು ಪೂರಕವಾಗಿದೆ. 

೫) ಆನ್ಲೈನ್ ನಲ್ಲಿ ನಡೆದ ಕೆಲವು ಪರೀಕ್ಷೆಗಳಿಗೆ ಹಾಜರಿ:-

ಈ ಲೋಕದ ಸಂದರ್ಭದಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಖಾಸಗಿ ಸಂಸ್ಥೆಗಳು ಆನ್ಲೈನ್ ಪರೀಕ್ಷೆಗೆ ತರಬೇತಿ ನೀಡಲಾರಂಭಿಸಿವೆ. ಇಂತಹ ಹಲವಾರುು ಸಂಸ್ಥೆಗಳಿಂದ ಪರೀಕ್ಷೆಗೆ ಹಾಜರಾಗಿ ನನ್ನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿರುವೆ.

೬) ಇಂಗ್ಲೀಷ್ ಪಾಠೋಪಕರಣಗಳು  ಬಗ್ಗೆ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡಿರುವೆ.:-

ವರ್ಕ್ ಫ್ರಂ ಹೋಮ್ ಅಡಿಯಲ್ಲಿ ನೀಡಲಾದ ಅಸೈನ್ಮೆಂಟ್್ ಅಡಿಯಲ್ಲಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ನಾನು ಯೂಟ್ಯೂಬ್ ನಲ್ಲಿ ಮಕ್ಕಳಿಗೆ 
ಹಾಗೂ ಶಿಕ್ಷಕರಿಗೆ ಪಾಠ ಬೋಧನೆ ಮಾಡುವಾಗ ಅನುಕೂಲವಾಗುವ ಪಾಠೋಪಕರಣಗಳ ಬಗ್ಗೆ ಹಲವಾರು ವಿಡಿಯೋಗಳನ್ನು ನೋಡಿಕೊಂಡಿದ್ದೇನೆ. ಇದರಿಂದ ಮಕ್ಕಳಿಗೆ ಚಟುವಟಿಕೆ ಆಧಾರಿತ ಪಾಠ ಬೋಧನೆಯನ್ನು ಮಾಡುವುದು ಹೇಗೆ ಎಂದು ಅರಿತುಕೊಂಡಿದ್ದೇನೆ.



ಹೀಗೆ ನನ್ನ ವೃತ್ತಿ ಪರತೆಯನ್ನು ಪೂರ್ಣತೆಯನ್ನು ಹೆಚ್ಚಿಸಿಕೊಳ್ಳಲು ಈ ಸಂದರ್ಭದಲ್ಲಿ ದೊರೆತರುವ ವಿರಾಮದ ಸಮಯವನ್ನು ಈ ಮೇಲಿನ ರೀತಿಯಲ್ಲಿ ಹತ್ತು ಹಲವಾರು ಕಾರ್ಯಗಳನ್ನು ತೊಡಗಿಕೊಂಡು ನನ್ನ ಜ್ಞಾನವನ್ನು ಪಡೆದಿರುತ್ತೇನೆ.

TLM'S


Tuesday, 21 July 2020

ASSIGNMENT 5






ದಿನಾಂಕ 18/07/2020 ರಂದು ನಾಗರಾಜ್ ಶೆಟ್ಟಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದಂತೆ 5ನೇತರಗತಿಯ BRAVERY AWARD ಎಂಬ ಗದ್ಯಭಾಗವನ್ನು ಅಧ್ಯಯನ ಮಾಡಿದೆ.


-------------------------₹₹₹₹₹₹₹---------------------------

2).            A GREAT COACHMAN 

ದಿನಾಂಕ 19/07/2020 ರಂದು ನಾಗರಾಜಶೆಟ್ಟಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ 5ನೇ ತರಗತಿಗೆ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ a great coachman ಎಂಬ ಗದ್ಯಭಾಗವನ್ನು ಅಧ್ಯಯನ ಮಾಡಿದೆ.

 --------------------------₹₹₹₹₹₹₹---------------------------


ದಿನಾಂಕ 20/07/2020 ರಂದು ಯೂಟ್ಯೂಬ್ನಲ್ಲಿ ನಾಗರಾಜ ಶೆಟ್ಟಿ ಅವರ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ  ಗದ್ಯ ಭಾಗವಾದ SHABALE ಎಂಬ ಪಾಠವನ್ನು ಮಕ್ಕಳಿಗೆ ಯಾವ ತರಹ ಅರ್ಥೈಸಬೇಕು ಕಲಿಕೋಪಕರಣ ಗಳನ್ನು ಯಾವ ತರಹ ರಚಿಸಿ ಕೊಳ್ಳಬೇಕು ಎಂಬುದನ್ನು ನೋಡಿದೆ.

 -------------------------------₹₹₹₹₹₹₹---------------------------



ದಿನಾಂಕ 21/07/2020 ರಂದು ಯೂಟ್ಯೂಬ್ನಲ್ಲಿ THE BOSS WHO CARES ಎಂಬ ಗದ್ಯಭಾಗವನ್ನು ನೋಡಿದೆ. ಇದರಲ್ಲಿ ಮಕ್ಕಳಿಗೆ ಯಾಾವ ತರಹದ ಗೃಹಪಾಠ ಅಥವಾ ಅಸ್ಸೈನ್ಮೆಂಟ್ ಗಳನ್ನು ನೀಡಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ.--₹₹₹


 -------------------------------₹₹₹₹₹₹₹-------------------------------



ದಿನಾಂಕ22/07/2020 ರಂದು ಯೂಟ್ಯೂಬ್ನಲ್ಲಿ MY LAND ಎಂಬ ಪದ್ಯವನ್ನು ನೋಡಿ ಮಕ್ಕಳಿಗೆ ಭಾರತದ ಭಾವೈಕ್ಯತೆಯ ಬಗ್ಗೆ ತಿಳಿಸಲು ಈ ಪದ್ಯವನ್ನು ಯಾವತರಹ ಚಟುವಟಿಕೆ ರೀತಿಯಲ್ಲಿ ಮನನ ಮಾಡಿಸಬಹುದು ಎಂಬುವದನ್ನು
 ಅರಿತುಕೊಂಡೆ

-------------------------------₹₹₹₹₹₹₹-----------------------------


ದಿನಾಂಕ 23/07/2020 ರಂದು ಯೂಟ್ಯೂಬ್್ ನಲ್ಲಿ ನಾನು ನೋಡಿದ ವಿಡಿಯೋ ಎಂದರೆ paper boats ಎಂಬ ಸುಂದರವಾದ ಪದ್ಯ. ಮಕ್ಕಳು ತಮ್ಮ ಕಲ್ಪನಾ ಶಕ್ತಿಯಲ್ಲಿ ಪೇಪರಿನ ದೋಣಿಗೆ ಯಾವ ರೀತಿ ಕಲ್ಪನೆಯನ್ನು ನೀಡಿ ಮಕ್ಕಳಲ್ಲಿ ಇದರ ಕಲ್ಪನೆಯನ್ನು ಮೂಡಿಸಲು ಸಹಾಯಕವಾಗುತ್ತದೆ ಹಾಗೂ ಇದಕ್ಕೆ ಮಾಡಬೇಕಾದ ಕಲಿಕೋಪಕರಣಗಳ ಬಗ್ಗೆ ಅರಿತುಕೊಂಡೆ.

-------------------------------₹₹₹₹₹₹₹-----------------------------


ದಿನಾಂಕ 24/07/2020 ರಂದು ಯೂಟ್ಯೂಬ್ ನಲ್ಲಿ ನಾನು ನೋಡಿದ ವಿಡಿಯೋ ಎಂದರೆ ನಾಗರಾಜ ಶೆಟ್ಟಿ ಅವರು ಮಾಡಿದ results and roses ಎಂಬ ಪದ್ಯ ಭಾಗವನ್ನು ನೋಡಿದ್ದೇನೆ. ಇದರಲ್ಲಿ ಪದ್ಯದ ಭಾಗವನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಅನುವಾದ ಮಾಡಿ ಸರಳ ಭಾಷೆಯಲ್ಲಿ ತಿಳಿಸಲಾಗಿದೆ

-------------------------------₹₹₹₹₹₹₹-----------------------------



ದಿನಾಂಕ 25/07/2020 ರಂದು ಯೂಟ್ಯೂಬ್್ ನಲ್ಲಿ ನಾನು ನೋಡಿದ ವಿಡಿಯೋ ಎಂದರೆ The Cow ಎಂಬ ಸುಂದರವಾದ ಪದ್ಯ. ಮಕ್ಕಳಲ್ಲಿ ಕಾಡು ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳ ಬಗ್ಗೆ ತಿಳಿಸಲಾಗಿದೆ. ಸಾಕುಪ್ರಾಣಿಗಳಲ್ಲಿ ಆಕಳು ಇದು ಮನುಷ್ಯ ಜೀವಿಗಳಿಗೆ ಎಷ್ಟುುು ಉಪಯೋಗಕರ ಎಂದು ಈ ಪದ್ಯದ ಮೂಲಕ ತಿಳಿದುಕೊಳ್ಳಬಹುದಾಗಿದೆ.

-------------------------------₹₹₹₹₹₹₹-----------------------------



ದಿನಾಂಕ 26 /7 /2020 ರಂದು ಯೂಟ್ಯೂಬ್ ನಲ್ಲಿ ನಾನುುುು ನೋಡಿದ ವಿಡಿಯೋ ಎಂದರೆ ಐದನೇ ತರಗತಿಯ believe ಎಂಬ ಪದ್ಯವನ್ನು ನೋಡಿದ್ದೇನೆ. ಇದರಲ್ಲಿ್ಲಿ ವಿಶ್ಲೇಷಕರು ಕನ್ನ್ನಡ ಅನುವಾದ ಹಾಗೂೂ ಸುಂದರವಾದ ವಿವರಣೆಯನ್ನು ನೀಡಿದ್ದಾರೆ. ಇದರಿಂಂದ ಮಕ್ಕಳಿಗೆ ಯಾವ ಮಟ್ಟದಲ್ಲಿ ಹೇಗೆ ಬೋಧಿಸಬೇಕು ಎಂಬುವುದನ್ನು ಅರಿತುಕೊಂಡಿದ್ದೇನೆ.

-------------------------------₹₹₹₹₹₹₹-----------------------------

                      10) TAMARINDA

ದಿನಾಂಕ 27/07 /2020 ರಂದು ಯೂಟ್ಯೂಬ್ ನಲ್ಲಿ ನಾನುುುು ನೋಡಿದ ವಿಡಿಯೋ ಎಂದರೆ ಐದನೇ ತರಗತಿಯ TAMARINDA ಎಂಬ ಪದ್ಯವನ್ನು ನೋಡಿದ್ದೇನೆ. ಇದರಲ್ಲಿ್ಲಿ ವಿಶ್ಲೇಷಕರು ಕನ್ನ್ನಡ ಅನುವಾದ ಹಾಗೂೂ ಸುಂದರವಾದ ವಿವರಣೆಯನ್ನು ನೀಡಿದ್ದಾರೆ. ಇದರಿಂಂದ ಮಕ್ಕಳಿಗೆ ಯಾವ ಮಟ್ಟದಲ್ಲಿ ಹೇಗೆ ಬೋಧಿಸಬೇಕು ಎಂಬುವುದನ್ನು ಅರಿತುಕೊಂಡಿದ್ದೇನೆ.

-------------------------------₹₹₹₹₹₹₹-----------------------------



ಈ ಮೇಲಿನ Video ಗಳನ್ನ ನೊಡಿದಾಗಾ 5ನೆ ತರಗತಿಯ ಅತಿ ಮುಖ್ಯ ವಾದ ಪಾಠ & ಪದ್ಯಗಳು ಹಾಗೂ ಇದಕ್ಕೆ ಸಂಭವಿಸಿದ ಪಾಠೋಪಕರಣಗಳನ್ನು ಮೂಲಕ ಮಕ್ಕಳಿಗೆ ಚಟುವಟಿಕೆ ಮೂಲಕ ಯಾವ ತರಾ ಕಲಿಸಬಹುದು ಎಂದು ಕಲಿತುಕೊಂಡೆ.

ಸಂವಿಧಾನದ ಕರ್ತವ್ಯಗಳು ಭೋದಿಸಲಾಯಿತು

ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್...