ತಮ್ಮ ವಿಷಯಗಳ ಸಹೋದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಅಥವಾ ವಿಡಿಯೋ ಕಾಲ್ ಮಾಡಿ ಸಂಪರ್ಕಿಸಿ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ಚರ್ಚಿಸಿದ ವಿಷಯಗಳ ಕುರಿತು ಟಿಪ್ಪಣಿಯನ್ನು ಮಾಡಿಟ್ಟುಕೊಳ್ಳುವುದು.
1)ದಿನಾಂಕ 18/07/2020 ರಂದು ನನ್ನ ಸಹೋದ್ಯೋಗಿಗಳಾದ ಶ್ರೀ ವರುಣ್ ಸರ್ ಅವರೊಂದಿಗೆ ಕರೆ ಮಾಡಿ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯು ಶೇಕಡ 30ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಿದ್ದರೂ ಬಗ್ಗೆ ಹಾಗೂ ಇಂಗ್ಲೀಷ್ ಗ್ರಾಮರ್ ಯಾವ ತರಹದಲ್ಲಿ ಬೋಧಿಸಬೇಕು ಎಂಬುದನ್ನು ಸರ್ ಅವರೊಂದಿಗೆ ಸುಮಾರು 15 ನಿಮಿಷಗಳ ಕಾಲ ಚರ್ಚಿಸಿದ್ದೇನೆ.--------------------------------+++++++----------------------------
2) ದಿನಾಂಕ 19 /7/ 2020 ರಂದು ನನ್ನ ಸಹೋದ್ಯೋಗಿಗಳಾದ ಶ್ರೀ ಪರಶುರಾಮ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಡಿಹಾಳ ಅವರಿಗೆ ಕರೆ ಮಾಡಿ ಇಂಗ್ಲಿಷ್ ಬೋಧನೆಯ ಬಗ್ಗೆ ಚರ್ಚಿಸಲಾಗಿದೆ ಪ್ರಮುಖ ಅಂಶಗಳೆಂದರೆ ಗ್ರಾಮದ ಭಾಗಗಳು ಹಾಗೂ 6ನೇ ತರಗತಿಯಿಂದ 8ನೇ ತರಗತಿಯವರಿಗೆ ಗದ್ಯಭಾಗದ ಪ್ರಮುಖ ಅಂಶಗಳ ಬಗ್ಗೆ ಸುಮಾರು 10 ರಿಂದ 15 ನಿಮಿಷಗಳ ಕಾಲ ಚರ್ಚಿಸಿದ್ದೇನೆ
--------------------------------+++++++----------------------------
3) ದಿನಾಂಕ 20/7/2020 ರಂದು ಕು. ವಿಜಯಕುಮಾರ್ (AGT) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟಾಕಳಿ ಅವರಿಗೆ ಕರೆ ಮಾಡಿ ಚಟುವಟಿಕೆ ಆಧಾರಿತ ಬೋಧನೆ ಕೈಗೊಳ್ಳಬೇಕು ಹಾಗೂ ಗುಂಪು ಚಟುವಟಿಕೆಗಳು ಮತ್ತು ಮಕ್ಕಳು ಇಂಗ್ಲಿಷನ್ನು ಸರಳವಾಗಿ ಓದಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇನೆ.
--------------------------------+++++++----------------------------
4) ದಿನಾಂಕ 21/07/2020 ರಂದು ಶ್ರೀ ಅಶೋಕ್ (AGT) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಗಾಶಿರೂರ ಅವರಿಗೆ ಕರೆ ಮಾಡಿ ಇಂಗ್ಲಿಷ್ ಪದ್ಯಗಳನ್ನು ಯಾವ ತರಹದಲ್ಲಿ ಹಾಡಬೇಕು ಹಾಗೂ ಅದಕ್ಕೆ ಯಾವ ಧಾಟಿಯಲ್ಲಿ ಹಾಡಿ ಮಕ್ಕಳಿಗೆ ಕಂಠಪಾಠ ಮಾಡುವ ರೀತಿಯಲ್ಲಿ ಮಾಡಬೇಕೆಂದು ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚಿಸಿದ್ದೇನೆ.
--------------------------------+++++++----------------------------
5) ದಿನಾಂಕ 22/ 07 /2020 ರಂದು ಕು. ಯೂನಿಸ್ ಖಾನ್ ಜಾಫರ್ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಗಳು ಅವರೊಂದಿಗೆ ಕರೆ ಮಾಡಿ ನನ್ನ ಶಾಲೆಯ ಮಕ್ಕಳು ಬರವಣಿಗೆಯಲ್ಲಿ ಮಾಡುತ್ತಿರುವ ತಪ್ಪುಗಳ ಬಗ್ಗೆ ಹೇಳಿದಾಗ ಅದಕ್ಕೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನವನ್ನು ಮಾಡಿದರು ಆಗಲು ಉಚ್ಚಾರಣೆಯಲ್ಲಿ ಕೆಲವೊಂದು ಮಕ್ಕಳು ಗೊಂದಲಕ್ಕೀಡಾಗುವುದು ಎಂಬುದರ ಬಗ್ಗೆ ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದೇನೆ.
--------------------------------+++++++----------------------------
6)ದಿನಾಂಕ 23/07/2020 ರಂದು ಶ್ರೀಮತಿ ಸುಜಾತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತರನಳ್ಳಿ ಅವರಿಗೆ ಕರೆ ಮಾಡಿ ಇಂಗ್ಲಿಷ್ ಪಾಠ ಯೋಜನೆ 5E ಬಗ್ಗೆ ಚರ್ಚಿಸಿದ್ದೇನೆ. ಯುವ ತರಹದ ಪಾಠ ಯೋಜನೆಗಳನ್ನು ಮಾಡಬೇಕು ಹಾಗೂ ಕಲಿಕೋಪಕರಣ ಗಳನ್ನು ಬಳಸಬೇಕು ಎಂಬುದನ್ನು ಚರ್ಚಿಸಲಾಗಿದೆ.
--------------------------------+++++++----------------------------
7) ದಿನಾಂಕ24/07/2020 ರಂದು ಕು. ಸಾಬು. (AGT)ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಂಡಾ ಅವರಿಗೆ ಕರೆ ಮಾಡಿ ಇಂಗ್ಲಿಷ್ನಲ್ಲಿ ಕೆಲವೊಂದು ನೈತಿಕ ಕಥೆಗಳು(moral stories) ಬಗ್ಗೆ ಚರ್ಚಿಸಿದ್ದೇನೆ ಹಾಗೂ ಕೆಲವು ಉತ್ತಮವಾದ ಕಥೆಗಳನ್ನು ಅವರಿಂದ ಕೇಳ್ಪಟ್ಟಿದ್ದೇನೆ. ಇದರಿಂದ ಮಕ್ಕಳಿಗೆ ಯಾವ ರೀತಿ ಕಥೆಗಳನ್ನು ಕಥೆಗಳ ಮೂಲಕ ಪಾಠವನ್ನು ಹಾಗೂ ಸಂದರ್ಭಕ್ಕೆ ತಕ್ಕಂತೆ ಈ ಕಥೆಗಳನ್ನು ಬಳಸಿಕೊಳ್ಳಬಹುದು ಎಂಬುವದನ್ನು ಸುಮಾರು ಅರ್ಧ ಗಂಟೆಗಳ ಕಾಲ ಚರ್ಚಿಸಿದ್ದೇನೆ
--------------------------------+++++++----------------------------
8) ದಿನಾಂಕ 25/07/2020 ರಂದು ಶ್ರೀ ಗೋವರ್ಧನ್ ಸರ್ (TGT) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಕುರ ವಾಡ
ಅವರಿಗೆ ಕರೆ ಮಾಡಿ 7 ಮತ್ತು 8ನೇ ತರಗತಿಯ ಗ್ರಾಮದಲ್ಲಿನ sentence creations, tenses and verb forms ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು
--------------------------------+++++++----------------------------
9) ದಿನಾಂಕ 26/ ೦7 /2020 ರಂದು ಶ್ರೀ ಬಸಪ್ಪ ಸರ್ ಸರ್ಕಾರಿ ರಿಯ ಪ್ರಾಥಮಿಕ ಶಾಲೆ ಬಂಕುರ ವಾಡ ಅವರಿಗೆ ಕರೆ ಮಾಡಿ ಬೋಧನೆಯಲ್ಲಿ ಯಾವ ತರಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಹಾಗೂ ತಂತ್ರಜ್ಞಾನದ ಬಳಕೆಯಿಂದ ಕಲಿಕೋಪಕರಣ ಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ್ದೇನೆ.
-------------------------------+++++++----------------------------
10)ದಿನಾಂಕ 27/07/2020 ರಂದು ಶ್ರೀ ವರುಣ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಲ್ ಅವರಿಗೆ ಕರೆ ಮಾಡಿ ಇಂಗ್ಲಿಷ್ ಪದ್ಯಗಳನ್ನು ಯಾವ ತರಹದಲ್ಲಿ ಹಾಡಬೇಕು ಹಾಗೂ ಅದಕ್ಕೆ ಯಾವ ಧಾಟಿಯಲ್ಲಿ ಹಾಡಿ ಮಕ್ಕಳಿಗೆ ಕಂಠಪಾಠ ಮಾಡುವ ರೀತಿಯಲ್ಲಿ ಮಾಡಬೇಕೆಂದು ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚಿಸಿದ್ದೇನೆ.
-------------------------------+++++++----------------------------
No comments:
Post a Comment