ನಮ್ಮ ತರಗತಿಯ ಕನಿಷ್ಠ ಮೂರು ವಿದ್ಯಾರ್ಥಿಗಳನ್ನು ಪಾಲಕರನ್ನು ಪ್ರತಿನಿತ್ಯ ದೂರವಾಣಿಯ ಮೂಲಕ ಸಂಪರ್ಕಿಸಿ ಕೋವಿಡ್19 ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಮತ್ತು ತಮ್ಮ ವಿಷಯದಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಸಬೇಕು
--------------------------------#####-----------------------------
ದಿನಾಂಕ 18 /7/ 2020 ರಂದು ನನ್ನ ತರಗತಿಯ ವಿದ್ಯಾರ್ಥಿ/ನಿ ಗಳಾದ
- ಐಶ್ವರ್ಯ ತಂದೆ ಯಲ್ಲಾಲಿಂಗ್ - 8088705323
- ಅವಿನಾಶ್ ತಂದೆ ಮಲ್ಲಿಕಾರ್ಜುನ - 966 366 4589
- ಭಾಗೇಶ್ ತಂದೆ ವಿಶ್ವರಾಧ್ಯ - 9108 587 126
ಈ ಮೇಲ್ಕಂಡ ಮೂರು ವಿದ್ಯಾರ್ಥಿಗಳಿಗೆ ಕೋವಿಡ್ 19 ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮಗಳು ಹಾಗೂ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಸ್ಸು ಧರವುದು ಹಾಗೂ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೀಷನ್ನು ಓದಲು ಮತ್ತು ಬರೆಯಲು ಪ್ರಾಕ್ಟೀಸ್ ಮಾಡುವಂತೆ ಸೂಚಿಸಲಾಯಿತು.
--------------------------------#####------------------------------
ದಿನಾಂಕ 19/07/2020 ರಂದು ಏಳನೇ ತರಗತಿಯ ನನ್ನ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಾದ
- ಭೀಮ್ ಬಾಯಿ ತಂದೆ ಪ್ರಭು - 761 9684 290
- ದೀಪಾ ತಂದೆ ಶನ್ಮುಖ. -- 984 5828 144
- ಗುಂಡೂರಾವ್ ತಂದೆ ಅಶೋಕ್ --9880 802 441
ಇವತ್ತು ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಕರೆ ಮಾಡಿ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ವರ್ಕ್ಬೂಕ್ ಅನ್ನು ಪುಸ್ತಕಗಳನ್ನು ಕಾಪಿರೈಟಿಂಗ್ ಮಾಡುವಂತೆ ಮಕ್ಕಳಿಗೆ ತಿಳಿಸಿ ಪಾಲಕರೊಂದಿಗೆ ಕೋವಿಡ್-19 ರ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಸಿನೀರಿನ ಬಳಕೆ ಸ್ಯಾನಿಟೈಸರ್ ನ ಉಪಯೋಗ ಮಾಸ್ಕನ್ನು ಕಡ್ಡಾಯವಾಗಿ ಹಾಕಿಕೊಳ್ಳುವುದು ಇವುಗಳ ಮಹತ್ವವನ್ನು ತಿಳಿಸಲಾಯಿತು
--------------------------------#####------------------------------
ದಿನಾಂಕ 20/07/2020 ರಂದು ನನ್ನ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳಾದ
- ಕೀರ್ತಿ ತಂದೆ ವಿಶ್ವನಾಥ್ -- 7338 555 177
- ಲಕ್ಕಮ್ಮ ತಂದೆ ದಶರಥ--. 9740 464 347
- ಲಲಿತಾ ತಂದೆ ಶಿವಕುಮಾರ್ -- 966 3150 966
ಇವತ್ತು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ನನ್ನ ತರಗತಿಯ ವಿದ್ಯಾರ್ಥಿಗಳಾದ ಮಕ್ಕಳಿಗೆ ಕರೆ ಮಾಡಿ ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮುಂದಿನ ಪಠ್ಯಕ್ರಮದ ಬಗ್ಗೆ ಇಂಗ್ಲೀಷ್ ವಿಷಯದಲ್ಲಿ ಕಾಪಿರೈಟಿಂಗ್ ಮಾಡಲು ತಿಳಿಸಲಾಯಿತು. ಇದರ ಜೊತೆಗೆ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಸನ ಉಪಯೋಗ ಕೈಯನ್ನ ಸಾಬೂನಿನಿಂದ ತೊಳೆದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
--------------------------------#####------------------------------
ದಿನಾಂಕ 21/7/2020 ರಂದು ನನ್ನ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳಾದ
- ಲಕ್ಷ್ಮಿ ತಂದೆ ನಾಗಪ್ಪ - 9591 3050 85
- ಮಧು ತಂದೆ ಮಲ್ಲಿಕಾರ್ಜುನ - 9969550883
- ಮಲ್ಲಿಕಾರ್ಜುನ ತಂದೆ ದುರ್ಗಣ್ಣ - 636101 5588
ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯಾದ ಮೂರು ಮಕ್ಕಳಿಗೆ ಬುಧವಾರದಂದುಕರೆಮಾಡಿ ಕೋವಿಡ್-19 ಅದರ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಹಾಗೂ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ 20 ಸೆಕೆಂಡ್ ವರೆಗೆ ಕೈಯನ್ನು ತೊಳೆದುಕೊಳ್ಳುವುದು ಹಾಗೂ ಮಾಸ್ಕ್ಧಧರಿಸುವುದು ಸಾಮಾಜಿಕ ಅಂತರ ಮತ್ತು ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ನಲ್ಲಿ ಡಿಕ್ಷನರಿ ಮಾಡುವಂತೆ ಮಕ್ಕಳಿಗೆ ತಿಳಿ ಹೇಳಲಾಯಿತು ಹಾಗೂ ಅಕ್ಷರ ಬಗ್ಗೆ ಒತ್ತು ನೀಡಲು ತಿಳಿಸಿಕೊಡಲಾಯಿತು.
--------------------------------#####------------------------------
ದಿನಾಂಕ 22/7/2020 ರಂದು ಏಳು ನೇ ತರಗತಿಯ ನನ್ನ ವಿದ್ಯಾರ್ಥಿಗಳಾದ
- ಮಂಗಲ ತಂದೆ ಶಿವಪುತ್ರ -- 6367 602 778
- ಮುಸ್ಕಾನ್ ತಂದೆ ರೆಹಮಾನ್ --9880 362 371
- ನಾಗಮ್ಮ ತಂದೆ ರಾಜಕುಮಾರ್ --- 8861 4 15039
ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಕರೆಮಾಡಿ ಗೋವಿನ ಕುರಿತಂತೆ ಮುನ್ನೆಚ್ಚರಿಕೆಯನ್ನು ನೀಡಲಾಯಿತು ಪ್ರತಿದಿನವೂ ಸ್ಯಾನಿಟೈಸರ್ ಉಪಯೋಗಿಸುವಂತೆ ಬಿಸಿನೀರನ್ನು ಕುಡಿಯುವಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಯಿತು. ಇಂಗ್ಲಿಷ್ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಮನೆಗೆಲಸವನ್ನು ನೀಡಿ ಹಲವು ಪಾಠದಲ್ಲಿನ ಶಬ್ದಾರ್ಥಗಳನ್ನು ಶಬ್ದಕೋಶದ ಸಹಾಯದಿಂದ ಕರೆದು ಕೊಳ್ಳುವಂತೆ ಸೂಚಿಸಲಾಯಿತು.
--------------------------------#####------------------------------
ದಿನಾಂಕ 23/07/ 2020 ರಂದು ತರನಳ್ಳಿ ಶಾಲೆಯ ಏಳನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗಳಾದ
- ಪ್ರಿಯಾಂಕ ತಂದೆ ಕಿಶನ್ -- 9945 500 8731
- ರಾಮು ತಂದೆ ಕಿಶನ್ -- 994 5008 731
- ರೀತಾ ತಂದೆ ಶಂಕರ್ -- 96 86 641 924
ಈ ಮೇಲ್ಕಂಡ ನನ್ನ ತರಗತಿಯ ವಿದ್ಯಾರ್ಥಿಗಳಿಗೆ ಕರೆ ಮಾಡಿ ಕೋವಿಡ್ 19 ರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಯಾವ ತರಹದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ರೀತಿ ಸ್ಯಾನಿಟೈಸರ್ ನ ಉಪಯೋಗ ಮಾಸ್ತ ಬಳಕೆ ಬಿಸಿ ನೀರನ್ನು ಕುಡಿಯುವುದು ಹೀಗೆ ಮುಂತಾದ ವಿಷಯಗಳ ಕುರಿತು ತಿಳಿಸಿದ್ದೇನೆ ಹಾಗೂ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಕುರಿತಾದ ಪಾಠಗಳಲ್ಲಿ ಪದಗಳನ್ನು ತೆಗೆದು ಶಬ್ದಕೋಶದ ಮೂಲಕ ಅದರ ಅರ್ಥವನ್ನು ಒಂದು ಪುಸ್ತಕದಲ್ಲಿ ಬರೆದಿರುವ ಸೂಚಿಸಿದ್ದೇನೆ.
--------------------------------#####------------------------------ದಿನಾಂಕ 24/ 07 / 2020 ರಂದು ಏಳನೇ ತರಗತಿಯ ವಿದ್ಯಾರ್ಥಿಗಳಾದ
- ಸಮೀರ್ ತಂದೇ ಶಹಬುದ್ದಿನ್ -7760 808 780
- ಸಾನಿಯಾ ತಂದೆ ಸಿಕಂದರ್ -. 854 6918 150
- ಸೌಮ್ಯ ತಂದೆ ಶರಣಪ್ಪ - 8296 548 432
--------------------------------#####------------------------------
ದಿನಾಂಕ 25/07/2020 ರಂದು ಏಳನೇ ತರಗತಿಯ ವಿದ್ಯಾರ್ಥಿಗಳಾದ
1. ಸೌಮ್ಯ ತಂದೆ ಶರಣಪ್ಪ 8296 5484 32
2. ಶ್ರೀಶಾಂತ್ ತಂದೆ ಬಸವರಾಜ್ 9845 828 144
3. ಸುಧಾ ತಂದೆ ಹಣಮಂತ 7349 121 826
ಇವತ್ತು ಶನಿವಾರ ಬೆಳಿಗ್ಗೆ 11.00 ಗಂಟೆಗೆ ನನ್ನ ತರಗತಿಯ ವಿದ್ಯಾರ್ಥಿಗಳಾದ ಮಕ್ಕಳಿಗೆ ಕರೆ ಮಾಡಿ ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮುಂದಿನ ಪಠ್ಯಕ್ರಮದ ಬಗ್ಗೆ ಇಂಗ್ಲೀಷ್ ವಿಷಯದಲ್ಲಿ ಕಾಪಿ ರೈಟಿಂಗ್ ಮಾಡಲು ತಿಳಿಸಲಾಯಿತು. ಇದರ ಜೊತೆಗೆ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಸ್ಕ್ ನ ಉಪಯೋಗ ಕೈಯನ್ನ ಸಾಬೂನಿನಿಂದ ತೊಳೆದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
--------------------------------#####-----------------------------
ದಿನಾಂಕ 26/7/2020 ರಂದು 7ನೇ ತರಗತಿಯ ವಿದ್ಯಾರ್ಥಿಗಳಾದ
- ತನುಜಾ ತಂದೆ ಸುಭಾಷ್ --
- ವೀರೇಶ್ ತಂದೆ ಕಾಂತಪ್ಪ -- 9900 963374
- 3.ಎಲ್ಲಮ್ಮ ತಂದೆ ಸಾಯಿಬಣ್ಣ --9845 8281 44
ಇವತ್ತು ರವಿವಾರ ಬೆಳಗ್ಗೆ ಈ ಮೇಲ್ಕಾಣಿಸಿದ ನನ್ನ ತರಗತಿಯ ವಿದ್ಯಾರ್ಥಿಗಳಾದ ಪೋಷಕರಿಗೆ ಕರೆ ಮಾಡಿ ಕೋವಿಡ್ 19 ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದೇನೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸದ ಕುರಿತಂತೆ ಇಂಗ್ಲಿಷನ್ನು ಓದಲು ಹಾಗೂ ಬರೆಯಲು ಮಾಡುವಂತೆ ಅಭ್ಯಾಸ ಕೊಟ್ಟಿರುತ್ತೇನೆ.
--------------------------------#####-----------------------------
ದಿನಾಂಕ 27/7/2020 ರಂದು 7ನೇ ತರಗತಿಯ ವಿದ್ಯಾರ್ಥಿಗಳಾದ
- 1) ಯಾಸ್ಮೀನ ಬಾಬಾ ತಂದೆ ಜಾವೀದ ಮಿಯಾ- 9880801399
- 2) ಐಶ್ವರ್ಯ ತಂದೆ ಯಲ್ಲಾಲಿಂಗ - 8088705323
- 3) ಭಾಗೇಶ ತಂದೆ ವಿಶ್ವರಾದ್ಯ 9663664589
--------------------------------#####-----------------------------
No comments:
Post a Comment