SCHOOL EDUCATION

Tuesday, 21 July 2020

ASSIGNMENT 5






ದಿನಾಂಕ 18/07/2020 ರಂದು ನಾಗರಾಜ್ ಶೆಟ್ಟಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದಂತೆ 5ನೇತರಗತಿಯ BRAVERY AWARD ಎಂಬ ಗದ್ಯಭಾಗವನ್ನು ಅಧ್ಯಯನ ಮಾಡಿದೆ.


-------------------------₹₹₹₹₹₹₹---------------------------

2).            A GREAT COACHMAN 

ದಿನಾಂಕ 19/07/2020 ರಂದು ನಾಗರಾಜಶೆಟ್ಟಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ 5ನೇ ತರಗತಿಗೆ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ a great coachman ಎಂಬ ಗದ್ಯಭಾಗವನ್ನು ಅಧ್ಯಯನ ಮಾಡಿದೆ.

 --------------------------₹₹₹₹₹₹₹---------------------------


ದಿನಾಂಕ 20/07/2020 ರಂದು ಯೂಟ್ಯೂಬ್ನಲ್ಲಿ ನಾಗರಾಜ ಶೆಟ್ಟಿ ಅವರ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ  ಗದ್ಯ ಭಾಗವಾದ SHABALE ಎಂಬ ಪಾಠವನ್ನು ಮಕ್ಕಳಿಗೆ ಯಾವ ತರಹ ಅರ್ಥೈಸಬೇಕು ಕಲಿಕೋಪಕರಣ ಗಳನ್ನು ಯಾವ ತರಹ ರಚಿಸಿ ಕೊಳ್ಳಬೇಕು ಎಂಬುದನ್ನು ನೋಡಿದೆ.

 -------------------------------₹₹₹₹₹₹₹---------------------------



ದಿನಾಂಕ 21/07/2020 ರಂದು ಯೂಟ್ಯೂಬ್ನಲ್ಲಿ THE BOSS WHO CARES ಎಂಬ ಗದ್ಯಭಾಗವನ್ನು ನೋಡಿದೆ. ಇದರಲ್ಲಿ ಮಕ್ಕಳಿಗೆ ಯಾಾವ ತರಹದ ಗೃಹಪಾಠ ಅಥವಾ ಅಸ್ಸೈನ್ಮೆಂಟ್ ಗಳನ್ನು ನೀಡಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ.--₹₹₹


 -------------------------------₹₹₹₹₹₹₹-------------------------------



ದಿನಾಂಕ22/07/2020 ರಂದು ಯೂಟ್ಯೂಬ್ನಲ್ಲಿ MY LAND ಎಂಬ ಪದ್ಯವನ್ನು ನೋಡಿ ಮಕ್ಕಳಿಗೆ ಭಾರತದ ಭಾವೈಕ್ಯತೆಯ ಬಗ್ಗೆ ತಿಳಿಸಲು ಈ ಪದ್ಯವನ್ನು ಯಾವತರಹ ಚಟುವಟಿಕೆ ರೀತಿಯಲ್ಲಿ ಮನನ ಮಾಡಿಸಬಹುದು ಎಂಬುವದನ್ನು
 ಅರಿತುಕೊಂಡೆ

-------------------------------₹₹₹₹₹₹₹-----------------------------


ದಿನಾಂಕ 23/07/2020 ರಂದು ಯೂಟ್ಯೂಬ್್ ನಲ್ಲಿ ನಾನು ನೋಡಿದ ವಿಡಿಯೋ ಎಂದರೆ paper boats ಎಂಬ ಸುಂದರವಾದ ಪದ್ಯ. ಮಕ್ಕಳು ತಮ್ಮ ಕಲ್ಪನಾ ಶಕ್ತಿಯಲ್ಲಿ ಪೇಪರಿನ ದೋಣಿಗೆ ಯಾವ ರೀತಿ ಕಲ್ಪನೆಯನ್ನು ನೀಡಿ ಮಕ್ಕಳಲ್ಲಿ ಇದರ ಕಲ್ಪನೆಯನ್ನು ಮೂಡಿಸಲು ಸಹಾಯಕವಾಗುತ್ತದೆ ಹಾಗೂ ಇದಕ್ಕೆ ಮಾಡಬೇಕಾದ ಕಲಿಕೋಪಕರಣಗಳ ಬಗ್ಗೆ ಅರಿತುಕೊಂಡೆ.

-------------------------------₹₹₹₹₹₹₹-----------------------------


ದಿನಾಂಕ 24/07/2020 ರಂದು ಯೂಟ್ಯೂಬ್ ನಲ್ಲಿ ನಾನು ನೋಡಿದ ವಿಡಿಯೋ ಎಂದರೆ ನಾಗರಾಜ ಶೆಟ್ಟಿ ಅವರು ಮಾಡಿದ results and roses ಎಂಬ ಪದ್ಯ ಭಾಗವನ್ನು ನೋಡಿದ್ದೇನೆ. ಇದರಲ್ಲಿ ಪದ್ಯದ ಭಾಗವನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಅನುವಾದ ಮಾಡಿ ಸರಳ ಭಾಷೆಯಲ್ಲಿ ತಿಳಿಸಲಾಗಿದೆ

-------------------------------₹₹₹₹₹₹₹-----------------------------



ದಿನಾಂಕ 25/07/2020 ರಂದು ಯೂಟ್ಯೂಬ್್ ನಲ್ಲಿ ನಾನು ನೋಡಿದ ವಿಡಿಯೋ ಎಂದರೆ The Cow ಎಂಬ ಸುಂದರವಾದ ಪದ್ಯ. ಮಕ್ಕಳಲ್ಲಿ ಕಾಡು ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳ ಬಗ್ಗೆ ತಿಳಿಸಲಾಗಿದೆ. ಸಾಕುಪ್ರಾಣಿಗಳಲ್ಲಿ ಆಕಳು ಇದು ಮನುಷ್ಯ ಜೀವಿಗಳಿಗೆ ಎಷ್ಟುುು ಉಪಯೋಗಕರ ಎಂದು ಈ ಪದ್ಯದ ಮೂಲಕ ತಿಳಿದುಕೊಳ್ಳಬಹುದಾಗಿದೆ.

-------------------------------₹₹₹₹₹₹₹-----------------------------



ದಿನಾಂಕ 26 /7 /2020 ರಂದು ಯೂಟ್ಯೂಬ್ ನಲ್ಲಿ ನಾನುುುು ನೋಡಿದ ವಿಡಿಯೋ ಎಂದರೆ ಐದನೇ ತರಗತಿಯ believe ಎಂಬ ಪದ್ಯವನ್ನು ನೋಡಿದ್ದೇನೆ. ಇದರಲ್ಲಿ್ಲಿ ವಿಶ್ಲೇಷಕರು ಕನ್ನ್ನಡ ಅನುವಾದ ಹಾಗೂೂ ಸುಂದರವಾದ ವಿವರಣೆಯನ್ನು ನೀಡಿದ್ದಾರೆ. ಇದರಿಂಂದ ಮಕ್ಕಳಿಗೆ ಯಾವ ಮಟ್ಟದಲ್ಲಿ ಹೇಗೆ ಬೋಧಿಸಬೇಕು ಎಂಬುವುದನ್ನು ಅರಿತುಕೊಂಡಿದ್ದೇನೆ.

-------------------------------₹₹₹₹₹₹₹-----------------------------

                      10) TAMARINDA

ದಿನಾಂಕ 27/07 /2020 ರಂದು ಯೂಟ್ಯೂಬ್ ನಲ್ಲಿ ನಾನುುುು ನೋಡಿದ ವಿಡಿಯೋ ಎಂದರೆ ಐದನೇ ತರಗತಿಯ TAMARINDA ಎಂಬ ಪದ್ಯವನ್ನು ನೋಡಿದ್ದೇನೆ. ಇದರಲ್ಲಿ್ಲಿ ವಿಶ್ಲೇಷಕರು ಕನ್ನ್ನಡ ಅನುವಾದ ಹಾಗೂೂ ಸುಂದರವಾದ ವಿವರಣೆಯನ್ನು ನೀಡಿದ್ದಾರೆ. ಇದರಿಂಂದ ಮಕ್ಕಳಿಗೆ ಯಾವ ಮಟ್ಟದಲ್ಲಿ ಹೇಗೆ ಬೋಧಿಸಬೇಕು ಎಂಬುವುದನ್ನು ಅರಿತುಕೊಂಡಿದ್ದೇನೆ.

-------------------------------₹₹₹₹₹₹₹-----------------------------



ಈ ಮೇಲಿನ Video ಗಳನ್ನ ನೊಡಿದಾಗಾ 5ನೆ ತರಗತಿಯ ಅತಿ ಮುಖ್ಯ ವಾದ ಪಾಠ & ಪದ್ಯಗಳು ಹಾಗೂ ಇದಕ್ಕೆ ಸಂಭವಿಸಿದ ಪಾಠೋಪಕರಣಗಳನ್ನು ಮೂಲಕ ಮಕ್ಕಳಿಗೆ ಚಟುವಟಿಕೆ ಮೂಲಕ ಯಾವ ತರಾ ಕಲಿಸಬಹುದು ಎಂದು ಕಲಿತುಕೊಂಡೆ.

No comments:

Post a Comment

ಸಂವಿಧಾನದ ಕರ್ತವ್ಯಗಳು ಭೋದಿಸಲಾಯಿತು

ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್...